- ಕಟ್ಟು ನಾಯ್ಕರು ಎಂದರೆ ಕಾಡು ನಾಯಕರು ಎಂದರ್ಥ ಇದು ತಮಿಳು ಭಾಷೆಯಾಗಿದೆ.
- ಕರ್ನಾಟಕದಲ್ಲಿ ಇವರನ್ನು ಜೇನು ಕುರುಂಬ ಎಂದು ಕರೆಯುತ್ತಾರೆ.
- ಅತಿ ಹೆಚ್ಚು ಪಶ್ಚಿಮ ಘಟ್ಟದಲ್ಲಿ ವಾಸಿಸುತ್ತಾರೆ.
- ಆನೆ ಪಳಗಿಸುವುದರಲ್ಲಿ ಪ್ರಸಿದ್ಧ.
- ಆರಾಧ್ಯ ದೇವರು ಭೈರವ ಅಂದರೆ ಶಿವ
ಕಟ್ಟು ನಾಯಕರ್ ಬುಡಕಟ್ಟು ಜನಾಂಗ
By Karnataka | 25 Aug, 2026 | Comments Off on ಕಟ್ಟು ನಾಯಕರ್ ಬುಡಕಟ್ಟು ಜನಾಂಗ