- ಮಲಯಾಳಂದಲ್ಲಿ ಆದ್ಯಾರ್ ಕನ್ನಡದಲ್ಲಿ ಎರವ ಎಂದು ಕರೆಯಲಾಗಿದೆ.
- ಭಾಷೆ ರವುಳ
- ಕೇರಳದ ವೈನಾಡು ಕಣ್ಣೂರು ಮತ್ತು ಕರ್ನಾಟಕದ ಕೊಡಗು ಮೈಸೂರಿನಲ್ಲಿ ಕಂಡುಬರುತ್ತಾರೆ.
- ಇವರು ಕೃಷಿ ಕಾರ್ಮಿಕರು ಕಾಫಿ ಟೀ ಎಸ್ಟೇಟ್ಗಳಲ್ಲಿ ಕಾರ್ಯನಿರ್ವಹಿಸುತ್ತಾರೆ.
- ಆರಾಧ್ಯದವರು ಚಾಮುಂಡೇಶ್ವರಿ ಕಾವೇರಿಯಮ್ಮವಾಮಾಚಾರವನ್ನು ಅಂದರೆ ಮಾಂತ್ರಿಕತೆ ನಂಬುತ್ತಾರೆ.
- ಇವರು ತಮ್ಮ ಎರವ ಭಾಷೆಯ ಜೊತೆಗೆ ಕನ್ನಡ, ಕೊಡವ, ಮಲೆಯಾಳಿ ಭಾಷೆಯನ್ನು ತಿಳಿದವರಾಗಿದ್ದಾರೆ.
- ಮದುವೆಗಳಲ್ಲಿ ಧಾರೆಯೇ ಮುಖ್ಯಾಂಗ. ಕೂಡಾವಳಿ ಪದ್ಧತಿ ರೂಢಿಯಲ್ಲಿದೆ. ಸಿದ್ದೇಶ್ವರ, ಬಿಳಿಗಿರಿ ರಂಗ, ವೀರಭದ್ರ, ಮಾದಯ್ಯ, ಬಸವ, ಪಿರಿಯಾಪಟ್ಟಣದ ಅಮ್ಮ, ಗುಳಿಗ, ಚೌಡಿ ಮೊದಲಾದ ದೇವತೆಗಳನ್ನು ಪೂಜಿಸುತ್ತಾರೆ.
ಎರವ ಜನಾಂಗ ಜನಾಂಗ
By Karnataka | 25 Aug, 2026 | Comments Off on ಎರವ ಜನಾಂಗ ಜನಾಂಗ