| ಧಾತು | ಸಂಕೇತ | ಧಾತು | ಸಂಕೇತ | ಧಾತು | ಸಂಕೇತ |
| ಅಲ್ಯೂಮಿನಿಯಂ | Al | ತಾಮ್ರ | Cu | ನೈಟ್ರೋಜನ್ | N |
| ಆರ್ಗಾನ್ | Ar | ಫ್ಲೋರಿನ್ | F | ಆಕ್ಸಿಜನ್ | O |
| ಬೇರಿಯಂ | Ba | ಚಿನ್ನ | Au | ಪೊಟ್ಯಾಸಿಯಂ | K |
| ಬೊರಾನ್ | B | ಹೈಡ್ರೋಜನ್ | H | ಸಿಲಿಕಾನ್ | Si |
| ಬ್ರೋಮಿನ್ | Br | ಅಯೋಡಿನ್ | I | ಬೆಳ್ಳಿ | Ag |
| ಕ್ಯಾಲ್ಸಿಯಂ | Ca | ಕಬ್ಬಿಣ | Fe | ಸೋಡಿಯಂ | Na |
| ಕಾರ್ಬನ್ | C | ಸೀಸ | Pb | ಸಲ್ಫರ್ (ಗಂಧಕ) | S |
| ಕ್ಲೋರಿನ್ | Cl | ಮೆಗ್ನೀಸಿಯಂ | Mg | ಯುರೇನಿಯಂ | U |
| ಕೋಬಾಲ್ಟ್ | Co | ನಿಯಾನ್ | Ne | ಸತು | Zn |
ಕೆಲವು ಧಾತುಗಳ ಸಂಕೇತಗಳು
By Karnataka | 27 Aug, 2026 | Comments Off on ಕೆಲವು ಧಾತುಗಳ ಸಂಕೇತಗಳು