Karnatakaexamshub


GK Tables Kannada

ಅಮೆರಿಕಾ ಕನ್ನಡ ಕೂಟಗಳ ಒಕ್ಕೂಟ – AKKA

By Karnataka  |  30 Jul, 2026  |  Comments Off on ಅಮೆರಿಕಾ ಕನ್ನಡ ಕೂಟಗಳ ಒಕ್ಕೂಟ – AKKA


ಅಮೆರಿಕಾ ಕನ್ನಡ ಕೂಟಗಳ ಒಕ್ಕೂಟ – AKKA
(Association of Kannada Kootas of America)
  • ಅಮೆರಿಕಾ ಮತ್ತು ಕೆನಡಾ ದೇಶಗಳಲ್ಲಿನ ಕನ್ನಡಿಗರ ನಡುವೆ ಬಾಂಧವ್ಯ ಬೆಸೆಯುವ ಉದ್ದೇಶದಿಂದ ಅಕ್ಕ ಕೂಟವು ಲಾಭೇತರ ಸಂಘಟನೆಯಾಗಿದೆ.
  • ಸ್ಥಾಪನೆ: 1998 ಫೆಬ್ರವರಿ
  • ಕೇಂದ್ರ ಕಛೇರಿ: ಅಮೆರಿಕಾದ ಫ್ಲೋರಿಡಾ
  • 10ನೇ ವಿಶ್ವ ಕನ್ನಡ ಅಕ್ಕ ಸಮ್ಮೇಳನ: 2018ರ ಆಗಸ್ಟ್ 31 ರಿಂದ ಸೆಪ್ಟೆಂಬರ್ 2
  • ಆಯೋಜನೆ: ಅಮೆರಿಕಾದ ಡಲ್ಲಾಸ್ ನಗರ
  • ಧ್ಯೇಯವಾಕ್ಯ: ಯೋಜಿಸು, ಹೂಡಿಕೆ ಮಾಡು & ಉತ್ತೇಜಿಸು
  • ಸಮ್ಮೇಳನದ ಅಧ್ಯಕ್ಷತೆ: ಶಿವಮೂರ್ತಿ ಕೀಲಾರ
manojns1997

error: Content is protected !!