Karnatakaexamshub


GK Tables Kannada

ಕವಿ ಮತ್ತು ಅವರ ಆತ್ಮಕಥನ

By Karnataka  |  30 Jul, 2026  |  Comments Off on ಕವಿ ಮತ್ತು ಅವರ ಆತ್ಮಕಥನ


ಕವಿ ಆತ್ಮಕಥನ
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಭಾವ
ಶಿವರಾಮ ಕಾರಂತ ಹುಚ್ಚು ಮನಸಿನ ಹತ್ತು ಮುಖಗಳು
ದ.ರಾ. ಬೇಂದ್ರೆ ನಡೆದು ಬಂದ ದಾರಿ
ಅರವಿಂದ ಮಾಲಗತ್ತಿ ಗೌರ್ನಮೆಂಟ್ ಬ್ರಾಹ್ಮಣ
ಕುವೆಂಪು ನೆನಪಿನ ದೋಣಿಯಲ್ಲಿ
ಬಸವರಾಜ್ ಕಟ್ಟಿಮನಿ ಕಾದಂಬರಿಕಾರನ ಬದುಕು
ಪಿ. ಲಂಕೇಶ್ ಹುಳಿ ಮಾವಿನ ಮರ
ಗುಬ್ಬಿ ವೀರಣ್ಣ ಕಲೆಯೇ ಕಾಯಕ
ಕಡಿದಾಳ್ ಮಂಜಪ್ಪ ನನಸಾಗದ ಕನಸು
ಅ.ನ.ಕೃ ಬರಹಗಾರನ ಬದುಕು
ಡಾ. ಸಿದ್ಧಲಿಂಗಯ್ಯ ಊರುಕೇರಿ
ಗಿರೀಶ್ ಕಾರ್ನಾಡ್ ಆಡಾಡುತಾ ಆಯುಷ್ಯ
ಯು.ಆರ್. ಅನಂತಮೂರ್ತಿ ಸುರಗಿ
ಎ.ಎನ್. ಮೂರ್ತಿರಾವ್ ಸಂಜೆಗಣ್ಣಿನ ಒನ್ನೋಟ
manojns1997

error: Content is protected !!