| ಹೆಸರು | ನದಿ | ಜಿಲ್ಲೆ |
|---|---|---|
| ಜೋಗ ಜಲಪಾತ | ಶರಾವತಿ | ಶಿವಮೊಗ್ಗ |
| ಉಂಚಳ್ಳಿ ಜಲಪಾತ | ಅಘನಾಶಿನಿ | ಉತ್ತರ ಕನ್ನಡ |
| ಗೋಕಾಕ ಜಲಪಾತ | ಘಟಪ್ರಭಾ | ಬೆಳಗಾವಿ |
| ಮಾಗೋಡು ಜಲಪಾತ | ಬೇಡ್ತಿ | ಉತ್ತರ ಕನ್ನಡ |
| ಲಾಲ್ಗುಳಿ ಜಲಪಾತ | ಕಾಳಿ | ಉತ್ತರ ಕನ್ನಡ |
| ಗಗನಚುಕ್ಕಿ, ಭರಚುಕ್ಕಿ (ಶಿವನಸಮುದ್ರ) | ಕಾವೇರಿ | ಮಂಡ್ಯ, ಚಾಮರಾಜನಗರ |
| ಇರುಪ್ಪು ಜಲಪಾತ | ಕಾವೇರಿ | ಕೊಡಗು |
| ಅಬ್ಬೆ ಜಲಪಾತ | ಕಾವೇರಿ | ಕೊಡಗು |
| ಹೆಬ್ಬೆ ಜಲಪಾತ | – | ಚಿಕ್ಕಮಗಳೂರು |
| ಜಲದುರ್ಗ ಜಲಪಾತ | ಕೃಷ್ಣಾ | ರಾಯಚೂರು |
| ಚುಂಚನಕಟ್ಟೆ ಜಲಪಾತ | ಕಾವೇರಿ | ಮೈಸೂರು |
ಕರ್ನಾಟಕದ ಪ್ರಮುಖ ಜಲಪಾತಗಳು
By Karnataka | 27 Jul, 2026 | Comments Off on ಕರ್ನಾಟಕದ ಪ್ರಮುಖ ಜಲಪಾತಗಳು