Karnatakaexamshub


Q and A in Kannada

Q and Answers in Kannada Part – 14

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
(ಪೈ) ಇದರ ಬೆಲೆಯನ್ನು ತೋರಿಸಿಕೊಟ್ಟ ಭಾರತೀಯ ಗಣಿತಜ್ಞ ಯಾರು?ಆರ್ಯಭಟ
ಇಂದಿನ ಸಸ್ಯಶಾಸ್ತ್ರ (Botany) ಹಿಂದೆ ಯಾವ ಹೆಸರಿನಿಂದ ಪ್ರಸಿದ್ಧವಾಗಿತ್ತು?ವೃಕ್ಷಾಯುರ್ವೇದ
ಅಂಧರಿಗಾಗಿ ಲಿಪಿ ಕಂಡು ಹಿಡಿದವರು ಯಾರು?ಲೂಯಿ ಬ್ರೈಲ್
ಭಾರತ ದೇಶದವರು ತಯಾರಿಸಿದ ಪ್ರಥಮ ಕಂಪ್ಯೂಟರಿನ ಹೆಸರೇನು?ಪರಮ್
ಭಾರತದ ಮಾನವ ಮಸ್ತಿಷ್ಕ ಯಂತ್ರ (Man Computer) ಎಂದು ಪ್ರಸಿದ್ಧಳಾದ ಮಹಿಳೆ ಯಾರು?ಶಕುಂತಲಾದೇವಿ
ಭಾರತದ ರಾಷ್ಟ್ರಗೀತೆ ‘ಜನಗಣಮನ’ ಪ್ರಥಮ ಬಾರಿಗೆ ಹಾಡಿದ ವರ್ಷ ಮತ್ತು ಸ್ಥಳ ಯಾವುದು?1911, ಕಲ್ಕತ್ತಾ ಅಧಿವೇಶನ
ಯಾವ ಕಾದಂಬರಿಯಿಂದ ವಂದೇ ಮಾತರಂ ಗೀತೆಯನ್ನು ಆಯ್ದುಕೊಳ್ಳಲಾಗಿದೆ?ಆನಂದ ಮಠ
ಕ್ರಿಸ್ಕೋ ಗ್ರಾಫ್ ಕಂಡು ಹಿಡಿದ ವಿಜ್ಞಾನಿ ಯಾರು?ಸರ್ ಜಗದೀಶ್ ಚಂದ್ರ ಬೋಸ್
ತಾಮ್ರವನ್ನು ಅತಿ ಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು?ಬಿಹಾರ
ಭಾರತದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದ ರಾಜ್ಯ?ಪಂಜಾಬ್
ಕಿಸಾನ್ ಕ್ರೆಡಿಟ್ ಕಾರ್ಡ್ ಯಾವ ವರ್ಷ ಯಾರಿಗೊದಗಿಸಲಾಯಿತು?1998-99
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ಬಂದ ವರ್ಷ ಯಾವುದು?2000 (ಡಿಸೆಂಬರ್)
ರಕ್ತದ ಒತ್ತಡ ಅಳತೆ ಮಾಡುವ ಸಾಧನ ಯಾವುದು?ಸ್ಫಿಗ್ಮೋಮ್ಯಾನೋ ಮೀಟರ್
ಕನ್ನಡ ನಟ ಸುದೀಪ್ ನಟಿಸಿದ ‘ಫೂಂಕ್’ ಹಿಂದಿ ಚಿತ್ರದ ನಿರ್ದೇಶಕರು ಯಾರು?ರಾಮ್ ಗೋಪಾಲ್ ವರ್ಮಾ
ಬೆಂಕಿ ಪೆಟ್ಟಿಗೆಗಳ ತಯಾರಿಕೆಯಲ್ಲಿ ಬಳಸುವ ರಂಜಕ ಯಾವುದು?ಕೆಂಪು ರಂಜಕ
ಭಾರತದಲ್ಲಿ ಹೆಚ್ಚು ಸೀಸ ಉತ್ಪಾದಿಸುವ ರಾಜ್ಯ ಯಾವುದು?ರಾಜಸ್ಥಾನ
ಹುಣಸೆಹಣ್ಣಿನಲ್ಲಿರುವ ಆಮ್ಲದ ಹೆಸರೇನು?ಟಾರ್ಟಾರಿಕ್ ಆಮ್ಲ
ಪಂಚಾಯಿತಿ ಸದಸ್ಯನಾಗಿ ಚುನಾಯಿತನಾಗಲು ಬೇಕಾದ ವಯಸ್ಸು ಎಷ್ಟು?21 ವರ್ಷ
ಭಾರತದಲ್ಲಿ ವರದಕ್ಷಿಣೆ ವಿರೋಧಿ ಕಾನೂನು ಯಾವಾಗ ಜಾರಿಗೆ ಬಂದಿತು?1961
ವಿಷ್ಣುವಿನ ಗದೆ ಏನೆಂದು ಹೆಸರು?ಕೌಮೋದಕಿ
ಬುದ್ಧ ಚರಿತಂ ಗ್ರಂಥದ ಕರ್ತೃ ಯಾರು?ಅಶ್ವಘೋಷ
ಕಾನ್ಫೆಡರೇಷನ್ ಕಪ್ ಯಾವ ಆಟಕ್ಕೆ ಸಂಬಂಧಿಸಿದೆ?ಫುಟ್ಬಾಲ್
ಗಾಂಧೀಜಿಯವರನ್ನು ‘ಬಾಪೂ’ ಎಂದು ಕರೆದವರು ಯಾರು?ಸರ್ದಾರ್ ವಲ್ಲಭಭಾಯಿ ಪಟೇಲ್
ಟಿ. ಚೌಡಯ್ಯನವರು ಯಾವ ವಾದ್ಯ ಸಂಗೀತಕ್ಕೆ ಹೆಸರಾಗಿದ್ದರು?ಪಿಟೀಲು
ಭಾರತ ಮತ್ತು ಪಾಕಿಸ್ತಾನ ಗಡಿ ರೇಖೆಯನ್ನು ಏನೆಂದು ಕರೆಯುತ್ತಾರೆ?ಯಾಡ್‌ಲಿನ್ ಲೈನ್ (ರ್ಯಾಡ್‌ಕ್ಲಿಫ್ ಲೈನ್)
‘ರೂಬಲ್’ ಎಂಬುದು ಯಾವ ದೇಶದ ನಾಣ್ಯ?ರಷ್ಯಾ
ಭಾರತದಲ್ಲಿ ಮೊದಲ ಬದಲಿ ಮೂತ್ರಕೋಶ ಶಸ್ತ್ರಚಿಕಿತ್ಸೆ ಯಾವಾಗ ನಡೆಯಿತು?1920
ಲೈಟ್ ಉತ್ಪಾದಿಸುವ ರಾಜ್ಯ ಯಾವುದು?ತಮಿಳುನಾಡು
ಗಂಧದ ಮರ ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು?ಕರ್ನಾಟಕ
manojns1997

Your email address will not be published. Required fields are marked *

error: Content is protected !!