Karnatakaexamshub


Q and A in Kannada

Q and Answers in Kannada Part – 1

By Karnataka  |  22 Jun, 2026  |  Leave a comment


ಪ್ರಶ್ನೆಉತ್ತರ
ಸುವರ್ಣ(Golden)ಕ್ರಾಂತಿ ಯಾವುದಕ್ಕೆ ಸಂಬಂಧಿಸಿದ್ದಾಗಿದೆ?ಹಣ್ಣಿನ ಉತ್ಪಾದನೆಗೆ
ಸಂವಿಧಾನಕ್ಕೆ 73 ನೇ ತಿದ್ದುಪಡಿ ತಂದು ಎಷ್ಟನೇ ಪರಿಚ್ಛೇದದಲ್ಲಿ ‘ಪಂಚಾಯತ್ ರಾಜ್ ಅಧಿನಿಯಮ’ ಸೇರಿಸಲಾಯಿತು?243 ನೇ ಪರಿಚ್ಛೇದ
1919 ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ರೋವಾರಿಯಾದ ಜನರಲ್ ಡಯರ್ ನನ್ನು ಕೊಲೆ ಮಾಡಿ ಸೇಡು ತೀರಿಸಿಕೊಂಡ ಕ್ರಾಂತಿಕಾರಿ ಯಾರು?ಉಧಾಮ್ ಸಿಂಗ್
ಭಾರತದ ಮೊದಲ ಮಹಿಳಾ ಮುಖ್ಯ ಮಂತ್ರಿ ಯಾರು?ಸುಚೇತಾ ಕೃಪಲಾನಿ
ರಾತ್ರಿಯ ಅವಧಿಯಲ್ಲಿಯ ಅತಿ ಹೆಚ್ಚು ಉಷ್ಣ ಇರುವ ಪ್ರದೇಶ ಯಾವುದು?ಇಥಿಯೋಪಿಯಾದ ‘ಡಾಲರ್’ (ರಾತ್ರಿ 34°C ಉಷ್ಣ ಇರುವುದು)
ಪ್ರಾಚೀನ ಭಾರತದ ಮೊದಲ ಪ್ರನಾಳ ಶಿಶು ಯಾರು?ದ್ರೋಣಾಚಾರ್ಯ
ಒಂದು ಕಿ.ಮಿ/ಗಂ. ಇದನ್ನು ಮಿ.ಸೆ.ನಲ್ಲಿ ಹೇಗೆ ಬರೆಯಬಹುದು?1000/60 ಮಿ.ಸೆ.
ವಾತಾವರಣದ ತಾಪದ ಬದಲಾವಣೆಗೆ ಅನುಗುಣವಾಗಿ ತಮ್ಮ ದೇಹದ ತಾಪವನ್ನು ಬದಲಾಯಿಸಿಕೊಳ್ಳುವ ಶೀತ ರಕ್ತ ಪ್ರಾಣಿಗಳ ವರ್ಗವನ್ನು ಏನೆಂದು ಕರೆಯುತ್ತಾರೆ?ಪೈಸಿಸ್ (Pisces)
ಚೀನಾ ದೇಶದ ಅಧಿಕೃತ ಭಾಷೆ ಯಾವುದು?ಮ್ಯಾಂಡರಿನ್
ಪ್ರಪಂಚದ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಯಾವುದು?ಬ್ರೆಜಿಲ್
manojns1997

Your email address will not be published. Required fields are marked *

error: Content is protected !!