Karnatakaexamshub


KPSC KEA Practice MCQ

Practice MCQ in Kannada – 6

By Karnataka  |  10 Sep, 2026  |  Comments Off on Practice MCQ in Kannada – 6


1. ಚಲನಚಿತ್ರ ರಂಗದ ಪ್ರತಿಷ್ಠಿತ ಪ್ರಶಸ್ತಿ ‘ಗೋಲ್ಡನ್ ಗ್ಲೋಬ್’ ಪಡೆದ ಮೊದಲ ಭಾರತೀಯ ಯಾರು ?

  • (ಎ) ಎ.ಆರ್. ರೆಹಮಾನ್
  • (ಬಿ) ಬಿ.ಆರ್. ಚೋಪ್ರಾ
  • (ಸಿ) ಸತ್ಯಜಿತ್ ರೇ
  • (ಡಿ) ಶ್ಯಾಮ್ ಬೆನೆಗಲ್

Answer: (ಎ) ಎ.ಆರ್. ರೆಹಮಾನ್

2. ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಯಾರು ?

  • (ಎ) ಸಿ. ಕೆ. ನಾಯ್ಡು
  • (ಬಿ) ಇ. ಎ. ಎಸ್. ಪ್ರಸನ್ನ
  • (ಸಿ) ಲಾಲ ಅಮರ್‌ನಾಥ್
  • (ಡಿ) ಗಾಯಕ್‌ವಾಡ್

Answer: (ಸಿ) ಲಾಲ ಅಮರ್‌ನಾಥ್

3. ರಾಜ್ಯಸಭೆಯ ಸಭಾಧ್ಯಕ್ಷರಾದ ಮೊದಲ ಭಾರತೀಯ ಯಾರು ?

  • (ಎ) ಎಸ್. ವಿ. ಕೃಷ್ಣಮೂರ್ತಿ
  • (ಬಿ) ಡಾ. ಎಸ್. ರಾಧಾಕೃಷ್ಣನ್
  • (ಸಿ) ಜಾಕಿರ್ ಹುಸೇನ್
  • (ಡಿ) ವಿ. ವಿ. ಗಿರಿ

Answer: (ಎ) ಎಸ್. ವಿ. ಕೃಷ್ಣಮೂರ್ತಿ

4. ಭಾರತದ ಮೊದಲ ಮುಖ್ಯ ಚುನಾವಣಾ ಆಯುಕ್ತರು ಯಾರು ?

  • (ಎ) ಕೆ. ವಿ. ಕೆ. ಸುಂದರಂ
  • (ಬಿ) ಎಸ್. ಪಿ. ಸೇನ್‌ವರ್ಮ
  • (ಸಿ) ಡಾ. ನಾಗೇಂದ್ರ ಸಿಂಗ್
  • (ಡಿ) ಸುಕುಮಾರ ಸೇನ್

Answer: (ಡಿ) ಸುಕುಮಾರ ಸೇನ್

5. ಭಾರತದ ಮೊದಲ ಮುಖ್ಯ ನ್ಯಾಯಾಧೀಶರು ಯಾರು ?

  • (ಎ) ಪತಂಜಲಿ ಶಾಸ್ತ್ರಿ
  • (ಬಿ) ಎಂ. ಸಿ. ಮಹಾಜನ್
  • (ಸಿ) ಬಿ. ಕೆ. ಮುಖರ್ಜಿ
  • (ಡಿ) ಹೀರಾ ಲಾಲ್ ಜೆ. ಕನಿಯಾ

Answer: (ಡಿ) ಹೀರಾ ಲಾಲ್ ಜೆ. ಕನಿಯಾ

6. ಭಾರತದ ವಾಯುಪಡೆಯ ಪ್ರಥಮ ಭಾರತೀಯ ಮುಖ್ಯಸ್ಥರು ಯಾರು ?

  • (ಎ) ಸರ್. ಆರ್. ಎಲ್. ಎಕ್ಸ್‌ಂ
  • (ಬಿ) ಸರ್. ಗಿರಾಲ್ಡ್ ಗಿಬ್ಸ್
  • (ಸಿ) ಸರ್. ಥಾಮಸ್ ಎಲ್ಮ್ ಹಿಸ್ಟ್
  • (ಡಿ) ಎಸ್. ಮುಖರ್ಜಿ

Answer: (ಸಿ) ಸರ್. ಥಾಮಸ್ ಎಲ್ಮ್ ಹಿಸ್ಟ್

7. ಭಾರತದ ಸೇನಾ ಪಡೆಗಳ ಪ್ರಥಮ ಭಾರತೀಯ ಮಹಾದಂಡನಾಯಕ ಯಾರು ?

  • (ಎ) ಕೆ. ಎಂ. ಕಾರಿಯಪ್ಪ
  • (ಬಿ) ರಾಜೇಂದ್ರ ಸಿಂಗ್‌ಜಿ
  • (ಸಿ) ಜನರಲ್ ಕೆ. ಎಸ್. ತಿಮ್ಮಯ್ಯ
  • (ಡಿ) ಮೇಲಿನ ಯಾರೂ ಅಲ್ಲ

Answer: (ಎ) ಕೆ. ಎಂ. ಕಾರಿಯಪ್ಪ

8. ಭಾರತದ ಲೋಕಸಭೆಯ ಮೊದಲ ಮುಖ್ಯಸ್ಥರು ಯಾರು ?

  • (ಎ) ಜಿ. ಎಸ್. ಸೋಮನಾಥ್
  • (ಬಿ) ಎ. ಕೆ. ಚಟರ್ಜಿ
  • (ಸಿ) ಎಸ್. ಎಂ. ನಂದಾ
  • (ಡಿ) ಆರ್. ಡಿ. ಕಟಾರಿ

Answer: (ಡಿ) ಆರ್. ಡಿ. ಕಟಾರಿ

9. ಭಾರತದಲ್ಲಿ ಮೊದಲ ಬಾರಿಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ಪಡೆದವರು ಯಾರು ?

  • (ಎ) ದೇವಿಕಾರಾಣಿ ರೋರಿಚ್
  • (ಬಿ) ರಾಜ್‌ಕುಮಾರ್
  • (ಸಿ) ಸತ್ಯಜಿತ್ ರೇ
  • (ಡಿ) ಶಿವಾಜಿಗಣೇಶನ್

Answer: (ಎ) ದೇವಿಕಾರಾಣಿ ರೋರಿಚ್

10. ಭಾರತದ ಪ್ರಥಮ ಉಪ ಪ್ರಧಾನಮಂತ್ರಿ ಯಾರು ?

  • (ಎ) ದೇವಿಲಾಲ್
  • (ಬಿ) ಸರ್ದಾರ್ ವಲ್ಲಭಭಾಯಿ ಪಟೇಲ್
  • (ಸಿ) ಗುಲ್ಜಾರಿಲಾಲ್ ನಂದ
  • (ಡಿ) ಮೇಲಿನ ಯಾರೂ ಅಲ್ಲ

Answer: (ಬಿ) ಸರ್ದಾರ್ ವಲ್ಲಭಭಾಯಿ ಪಟೇಲ್

11. ಭಾರತದಲ್ಲಿ ಮೊಗಲ್ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾರು ?

  • (ಎ) ಬಾಬರ್
  • (ಬಿ) ಅಕ್ಟರ್
  • (ಸಿ) ಹುಮಾಯೂನ್
  • (ಡಿ) ಮೇಲಿನ ಯಾರೂ ಅಲ್ಲ

Answer: (ಎ) ಬಾಬರ್

12. ಭಾರತದ ಮೊದಲ ಗೃಹಮಂತ್ರಿ ಯಾರು ?

  • (ಎ) ಲಾಲ್‌ಬಹದ್ದೂರ್ ಶಾಸ್ತ್ರಿ
  • (ಬಿ) ವಲ್ಲಭಭಾಯಿ ಪಟೇಲ್
  • (ಸಿ) ಗುಲ್ಜಾರಿಲಾಲ್‌ನಂದ
  • (ಡಿ) ಮೇಲಿನ ಯಾರೂ ಅಲ್ಲ

Answer: (ಬಿ) ವಲ್ಲಭಭಾಯಿ ಪಟೇಲ್

13. ಭಾರತದ ವಾಯುಪಡೆಯ ಮುಖ್ಯಸ್ಥರಾದ ಮೊದಲ ಭಾರತೀಯ ಯಾರು ?

  • (ಎ) ಎಂ. ಎಂ. ಇಂಜಿನಿಯರ್
  • (ಬಿ) ಅರ್ಜನ್‌ ಸಿಂಗ್
  • (ಸಿ) ಎಸ್. ಮುಖರ್ಜಿ
  • (ಡಿ) ಪಿ. ಸಿ. ಲಾಲ್

Answer: (ಸಿ) ಎಸ್. ಮುಖರ್ಜಿ

14. ಏಳು ಖಂಡಗಳ ಪ್ರಮುಖ ಏಳು ಶಿಖರಗಳನ್ನು ಏರಿ ಸಾಧನೆಗೈದ ಮೊದಲ ಭಾರತೀಯ ಮಹಿಳೆ ಯಾರು ?

  • (ಎ) ಪ್ರೇಮಲತ ಅಗರ್‌ವಾಲ್
  • (ಬಿ) ಆರತಿ ಶಾಹ
  • (ಸಿ) ರೀಟಾ ಫಾರಿಯಾ
  • (ಡಿ) ಅರುಣಿಮಾ ಸಿನ್ಹಾ

Answer: (ಎ) ಪ್ರೇಮಲತ ಅಗರ್‌ವಾಲ್

15. ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾದ ಮೊದಲ ಭಾರತೀಯ ಮಹಿಳೆ ಯಾರು ?

  • (ಎ) ಇಂದಿರಾಗಾಂಧಿ
  • (ಬಿ) ಸರೋಜಿನಿ ನಾಯ್ಡು
  • (ಸಿ) ಅನಿಸೆಂಟ್
  • (ಡಿ) ಮೇಲಿನ ಯಾರೂ ಅಲ್ಲ

Answer: (ಬಿ) ಸರೋಜಿನಿ ನಾಯ್ಡು

16. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಸಾಹಿತಿ ಯಾರು ?

  • (ಎ) ಕುವೆಂಪು
  • (ಬಿ) ತಾರಾಶಂಕರ ಬಂದೋಪಾಧ್ಯಾಯ
  • (ಸಿ) ಜಿ. ಶಂಕರ ಕುರುಪ್
  • (ಡಿ) ಸುಮಿತ್ರಾನಂದನಪಂತ್

Answer: (ಸಿ) ಜಿ. ಶಂಕರ ಕುರುಪ್

17. ‘ಭಾರತೀಯ ಸಿನೆಮಾದ ಮಹಿಳೆ’ ಎಂದು ಯಾರನ್ನು ಕರೆಯುತ್ತಾರೆ ?

  • (ಎ) ದೇವಿಕಾರಾಣಿ ರೋರಿಚ್
  • (ಬಿ) ನರ್ಗೀಸ್‌ದತ್
  • (ಸಿ) ಡಿಂಪಲ್ ಕಪಾಡಿಯಾ
  • (ಡಿ) ಮೇಲಿನ ಯಾರೂ ಅಲ್ಲ

Answer: (ಎ) ದೇವಿಕಾರಾಣಿ ರೋರಿಚ್

18. ಲತಾಮಂಗೇಶ್ವರ್ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು ?

  • (ಎ) ಕವಿತಾ ಕೃಷ್ಣಮೂರ್ತಿ
  • (ಬಿ) ಉಷಾಉತುಪ್
  • (ಸಿ) ನೌಶದ್
  • (ಡಿ) ಮೇಲಿನ ಯಾರೂ ಅಲ್ಲ

Answer: (ಸಿ) ನೌಶದ್

19. ಎವರೆಸ್ಟ್ ಶಿಖರವೇರಿದ ಮೊದಲ ಭಾರತೀಯ ಯಾರು ?

  • (ಎ) ಪು ಡೋರ್‌ಜಿ
  • (ಬಿ) ತೇನ್‌ಸಿಂಗ್
  • (ಸಿ) ಬಾಬಾ ಮಹಿಂದರ್‌ಪಾಲ್
  • (ಡಿ) ಮೇಲಿನ ಯಾರೂ ಅಲ್ಲ

Answer: (ಬಿ) ತೇನ್‌ಸಿಂಗ್

20. ಆಮ್ಲಜನಕ ಒಯ್ಯದೆ ಎವರೆಸ್ಟ್ ಶಿಖರವೇರಿದ ಮೊದಲ ಭಾರತೀಯ ಯಾರು ?

  • (ಎ) ಪು ಡೋರ್‌ಜಿ
  • (ಬಿ) ತೇನ್‌ಸಿಂಗ್
  • (ಸಿ) ಬಾಬಾ ಮಹಿಂದರ್‌ಪಾಲ್
  • (ಡಿ) ಮೇಲಿನ ಯಾರೂ ಅಲ್ಲ

Answer: (ಎ) ಪು ಡೋರ್‌ಜಿ

manojns1997

error: Content is protected !!