| ಪ್ರಶ್ನೆ | ಉತ್ತರ |
| ಭಾರತದಲ್ಲಿ ಸಮುದ್ರ ಬಾಗುಗಳ ಅರಮನೆ ಯಾವುದು ? | ಹಜಾರ್ ದ್ವಾರಿ, ಮುರ್ಷಿದಾಬಾದ್, ಪಶ್ಚಿಮ ಬಂಗಾಳ |
| ಭಾರತದ ಸರೋವರದ ಮೇಲಿನ ಅರಮನೆ ಯಾವುದು ? | ಲೇಕ್ ಪ್ಯಾಲೇಸ್, ಉದಯಪುರ, ರಾಜಸ್ಥಾನ |
| ಭಾರತದ ಅತೀ ದೊಡ್ಡ ಪ್ಲಾನೆಟೋರಿಯಂ ಯಾವುದು ? | ಬಿರ್ಲಾ ಪ್ಲಾನೆಟೋರಿಯಂ, ಕೋಲ್ಕತ್ತ |
| ಭಾರತದ ಅತೀ ವಿಸ್ತಾರವಾದ ಪ್ರಸ್ಥಭೂಮಿ ಯಾವುದು ? | ದಖನ್ ಪ್ರಸ್ಥಭೂಮಿ |
| ಭಾರತದ ಅತೀ ಹಳೆಯ ರಾಜಕೀಯ ಪಕ್ಷ ಯಾವುದು ? | ಭಾರತ ರಾಷ್ಟ್ರೀಯ ಕಾಂಗ್ರೆಸ್ |
| ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಮಹಿಳಾ ಅಧ್ಯಕ್ಷೆ ಯಾರು ? | ಅನಿಬೆಸೆಂಟ್ |
| ಭಾರತದ ಅತೀ ದೊಡ್ಡ ಅಂಚೆ ಕಛೇರಿ ಯಾವುದು ? | ಮುಂಬೈ, ಜಿಪಿಓ |
| ಭಾರತದಲ್ಲಿ ಅತೀ ಎತ್ತರದಲ್ಲಿರುವ ಅಂಚೆ ಕಛೇರಿ ಯಾವುದು ? | ಹಿಕ್ಕಿಂ, ಲಾಹೌಲ್ ಸ್ಪಿತಿ ಕಣಿವೆ |
| ಭಾರತದ ಮೊದಲ ತೇಲುವ ಸ್ಪೀಡ್‌ಪೋಸ್ಟ್ ಅಂಚೆ ಕಛೇರಿ ಎಲ್ಲಿದೆ ? | ದಕ್ಷಿಣ ಗಂಗೋತ್ರಿ, ಅಂಟಾರ್ಕ್‌ಟಿಕಾ |
| ಭಾರತದಲ್ಲಿ ಪ್ರಥಮವಾಗಿ ಲೋಕಸಭೆಗೆ ಚುನಾವಣೆಗೆಗಳು ನಡೆದದ್ದು ಯಾವಾಗ ? | 1952 ರಲ್ಲಿ |
Q and Answers in Kannada Part – 107
By Karnataka | 10 Sep, 2026 | Comments Off on Q and Answers in Kannada Part – 107