| ಪ್ರಶ್ನೆ | ಉತ್ತರ |
| ಭಾರತದ ಪ್ರಥಮ ದೇಶೀಯ ನಿರ್ಮಿತ ವಿಮಾನ ಯಾವುದು ? | ಹೆಚ್‌ಎಎಲ್ ಮಾರುತ್ H-2 |
| ಭಾರತದ ಪ್ರಥಮ ಅತ್ಯಂತ ವೇಗದ ಯುದ್ಧ ವಿಮಾನ ಯಾವುದು ? | HF-25 MKI (ಮಾರುತ್) |
| ಭಾರತದ ಪ್ರಥಮ ಕಬ್ಬಿಣದ ಸೇತುವೆ ಯಾವುದು ? | ಗೋಮತಿ ನದಿ ಮೇಲೆ ನಿರ್ಮಿಸಿರುವ ಲೋಹೆ ಕಾ ಪುಲ್ (1815 ರಲ್ಲಿ ನಿರ್ಮಿತ) |
| ಭಾರತದ ಅತ್ಯಂತ ದೊಡ್ಡ ತೂಗು (Cantilever) ಸೇತುವೆ ಯಾವುದು ? | ಹುಗ್ಲಿ ನದಿಯ ಮೇಲೆ ನಿರ್ಮಿಸಿರುವ ರವೀಂದ್ರ ಸೇತು (ಹೌರಾ ಸೇತು), ಕೋಲ್ಕತ್ತ |
| ಭಾರತದ ಅತ್ಯಂತ ಹಳೆಯ ಕಟ್ಟಡ ಯಾವುದು ? | ಬಿಹಾರದ ಪಿಪ್ರಾಹ್ವಾದಲ್ಲಿರುವ ಸ್ತೂಪ |
| ಭಾರತದ ಅತ್ಯಂತ ಉದ್ದವಾದ ಕಾಲುವೆ ಯಾವುದು ? | ಇಂದಿರಾಗಾಂಧಿ (ರಾಜಸ್ಥಾನ ಕಾಲುವೆ) ಕಾಲುವೆ (959 ಕಿ.ಮೀ. ಉದ್ದ) |
| ಭಾರತದ ಅತಿ ದೊಡ್ಡ ಗುಹೆ ಯಾವುದು ? | ಜಮ್ಮು ಮತ್ತು ಕಾಶ್ಮೀರದಲ್ಲಿರುವ ಅಮರನಾಥ ಗುಹೆ |
| ಭಾರತದ ಅತಿ ದೊಡ್ಡ ಗುಹಾಂತರ ದೇವಾಲಯ ಯಾವುದು ? | ಮಹಾರಾಷ್ಟ್ರದ ಎಲ್ಲೋರದ ಗುಹಾಂತರ ದೇವಾಲಯ |
| ಭಾರತದ ಅತಿ ಎತ್ತರವಾದ ಚಿಮಣಿ (Chimney) ಎಲ್ಲಿದೆ ? | ಎನ್‌ಎಸ್‌ಟಿಪಿಎಸ್ ಕೊರ್ಬಾ, ಮಧ್ಯಪ್ರದೇಶ |
| ಭಾರತದ ಅತ್ಯಂತ ಹಳೆಯ ಚರ್ಚ್ ಯಾವುದು ? | ಕೇರಳದ ತ್ರಿಚೂರ್ ಜಿಲ್ಲೆಯ ಪಾಲಯೂರಿನಲ್ಲಿರುವ ಸೈಂಟ್ ಥಾಮಸ್ ಚರ್ಚ್ |
Q and Answers in Kannada Part – 101
By Karnataka | 10 Sep, 2026 | Comments Off on Q and Answers in Kannada Part – 101