Karnatakaexamshub


Q and A in Kannada

Q and Answers in Kannada Part – 98

By Karnataka  |  09 Sep, 2026  |  Comments Off on Q and Answers in Kannada Part – 98


ಪ್ರಶ್ನೆಉತ್ತರ
ಭಾರತ-ಐರೋಪ್ಯ ದೇಶಗಳ ನಡುವಿನ ಭೂ ಮಾರ್ಗ ಮುಚ್ಚಲು ಪ್ರಮುಖ ಕಾರಣವೇನು?ಟರ್ಕರು ಕಾನ್ಸ್ಟಾಂಟಿನೋಪಲ್ ನು ವಶಪಡಿಸಿಕೊಂಡದ್ದು.
ಆಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡ ವರ್ಷ ಯಾವುದು?ಕ್ರಿ.ಶ. 1453
ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ಪೋರ್ಚುಗೀಸ್ ನಾವಿಕ ಯಾರು?ವಾಸ್ಕೋಡಿಗಾಮ
ವಾಸ್ಕೋ ಡ ಗಾಮ ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ವರ್ಷ ಯಾವುದು?ಕ್ರಿ.ಶ. 1498, ಮೇ 20.
ಭಾರತಕ್ಕೆ ವ್ಯಾಪಾರಕ್ಕೆ ಬಂದ ಪ್ರಥಮ ಐರೋಪ್ಯರು ಯಾರು?ಪೋರ್ಚುಗೀಸರು
ವಾಸ್ಕೋ ಡ ಗಾಮ ಭಾರತಕ್ಕೆ ಕ್ರಿ.ಶ. 1498, ಮೇ 20ರಂದು ಬಂದು ತಲುಪಿದ ಬಂದರು ಯಾವುದು?ಕಲ್ಲಿಕೋಟೆ
ವಾಸ್ಕೋ ಡ ಗಾಮನಿಗೆ ವ್ಯಾಪಾರಕ್ಕೆ ಅನುಮತಿ ನೀಡಿದ ಕಲ್ಲಿಕೋಟೆಯ ದೊರೆ ಯಾರು?ಜಾಮೋರಿನ್
ಪೋರ್ಚುಗೀಸರ ಪ್ರಥಮ ವೈಸ್ ರಾಯ್ ಆಗಿ ಭಾರತಕ್ಕೆ ಬಂದವರು ಯಾರು?ಫ್ರಾನ್ಸಿಸ್ಕೋ ಅಲ್ಮೇಡ
ಭಾರತದಲ್ಲಿ ‘Blue Water Policy’ಯನ್ನು ಅನುಸರಿಸಿದ ಪೋರ್ಚುಗೀಸ್ ಗವರ್ನರ್ ಯಾರು?ಫ್ರಾನ್ಸಿಸ್ಕೋ ಅಲ್ಮೇಡ
ಕಾನ್ಸ್ಟಾಂಟಿನೋಪಲ್ ನ ಈಗಿನ ಹೆಸರೇನು?ಇಸ್ತಾಂಬುಲ್
manojns1997

error: Content is protected !!