Karnatakaexamshub


Q and A in Kannada

Q and Answers in Kannada Part – 97

By Karnataka  |  07 Sep, 2026  |  Comments Off on Q and Answers in Kannada Part – 97


ಪ್ರಶ್ನೆಉತ್ತರ
ಮತೀಯ ಆಧಾರದ ಮೇಲೆ ಚುನಾವಣೆಗೆ ಶಿಫಾರಸ್ಸು ಮಾಡಿದ ಶಾಸನ?1909ರ ಶಾಸನ
1773ರ ರೆಗ್ಯುಲೇಟಿಂಗ್ ಶಾಸನದ ಪ್ರಕಾರ ಸರ್ವೋಚ್ಚ ನ್ಯಾಯಾಲಯವನ್ನು ಎಲ್ಲಿ ಸ್ಥಾಪಿಸಲಾಯಿತು?ಕೊಲ್ಕತ್ತಾ
ಭಾರತೀಯರಿಗೆ ಪ್ರಥಮ ಬಾರಿಗೆ ಶಾಸನೀಯ ಹಾಗೂ ಆಡಳಿತ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟ ಶಾಸನ?1861ರ ಇಂಡಿಯಾ ಕೌನ್ಸಿಲ್ ಆಕ್ಟ್
1909ರ ಶಾಸನವನ್ನು ರೂಪಿಸಿದವರು?ವೈಸರಾಯ್ ಮಿಂಟೋ & ಕಾರ್ಯದರ್ಶಿ ಮಾರ್ಲೆ
ಕೇಂದ್ರದಲ್ಲಿ ಎರಡು ಶಾಸನ ಸಭೆಗಳ ರಚನೆಗೆ ಅವಕಾಶ ಮಾಡಿಕೊಟ್ಟ ಶಾಸನ?1935ರ ಭಾರತ ಸರ್ಕಾರ ಶಾಸನ
ಗೋವಾವನ್ನು ಪೋರ್ಚುಗೀಸರಿಂದ ವಿಮೋಚನೆಗೊಳಿಸಿದ ವರ್ಷ?1961
ಭಾರತವು ಅಲಿಪ್ತ ಚಳುವಳಿಯನ್ನು ಅನುಸರಿಸಿದ್ದು ಯಾವ ಸಂದರ್ಭದಲ್ಲಿ?ಜಗತ್ತು ಎರಡು ಬಣಗಳಾಗಿ ವಿಭಜನೆಯಾದ ಸಂದರ್ಭದಲ್ಲಿ
ಭಾರತದ ಭಿಲೈ ಹಾಗೂ ಭೋಕಾರೋ ಉಕ್ಕಿನ ಕಾರ್ಖಾನೆಗಳಿಗೆ ಯಾವ ದೇಶವು ಸಹಕರಿಸಿತು?ರಷ್ಯಾ
ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ?ಭದ್ರತಾ ಸಮಿತಿ
ಭಾರತಕ್ಕೆ ಯುರೋಪಿಯನ್ನರು ಜಲಮಾರ್ಗ ಕಂಡುಹಿಡಿಯಲು ಪ್ರಯತ್ನಿಸಲು ಪ್ರಮುಖ ಕಾರಣವೇನು?ಭೂ ಮಾರ್ಗ ಮುಚ್ಚಲ್ಪಟ್ಟಿದ್ದು.

manojns1997

error: Content is protected !!