| ಪ್ರಶ್ನೆ | ಉತ್ತರ |
| ಮೂರ್ತಿದೇವಿ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು? | ಸಿ.ಕೆ.ನಾಗರಾಜರಾವ್ |
| ಜಿ.ಎಸ್.ಎಂ (GSM) ನ ವಿಸ್ತೃತ ರೂಪವೇನು? | ಗ್ಲೋಬಲ್ ಸಿಸ್ಟಮ್ ಫಾರ್ ಮೊಬೈಲ್ |
| ಅಧಿಕ ಪ್ರೋಟೀನ್ ಹೊಂದಿರುವ ಬೇಳೆ ಯಾವುದು? | ಸೋಯಾಬಿನ್ |
| ಗುರು ಮಹಿಪತಿ ಇದು ಯಾರ ಅಂಕಿತನಾಮವಾಗಿದೆ? | ಮಹಿಪತಿದಾಸರು |
| 1992 – 2002ರ ಸಾಲಿನ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು? | ಬಿಮಲ್ ಲಾಲನ್ |
| ಸೋಡಾ ವಾಟರ್‌ನಲ್ಲಿರುವ ಆಮ್ಲ ಯಾವುದು? | ಕಾರ್ಬಲಿಕ್ ಆಮ್ಲ |
| ಕಂದು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ? | ಮಸಾಲಾ ವಸ್ತುಗಳ ಉತ್ಪಾದನೆ |
| 1994 ರಲ್ಲಿ ರಾಮ್ ಜೇಠ್ಮಲಾನಿ ಸ್ಥಾಪಿಸಿದ ಪಕ್ಷ ಯಾವುದು? | ಭಾರತೀಯ ಲೋಕ್ ಪಂಚಾಯತ್ |
| ಉಗಾಂಡಾ ರಾಷ್ಟ್ರದ ಅಧಿಕೃತ ಭಾಷೆ ಯಾವುದು? | ಇಂಗ್ಲಿಷ್ |
| 1826 ರ ಭಾರತದ ಸ್ವಾತಂತ್ರ್ಯ ಸಂಗ್ರಾಮ ಕೃತಿ ಬರೆದವರು ಯಾರು? | ಎಚ್.ವಿ.ಶೇಷಾದ್ರಿ |
| ತಮಿಳು ಭಾಷೆಯಲ್ಲಿರುವ ಬೌದ್ಧ ಗ್ರಂಥ ಯಾವುದು? | ಮಣಿಮೇ ಖಲೈ |
| ಮಹಾಜನ್ ಆಯೋಗ ರಚಿಸಲಾದ ವರ್ಷ ಯಾವುದು? | 1966 |
| ಸಿ.ಸಿ.ಕಿ ಇದು ಯಾರ ಕಾವ್ಯನಾಮವಾಗಿದೆ? | ಸಿ.ಸಿ.ಕೃಷ್ಣಕುಮಾರ್ |
| ವಿಕ್ಟೋರಿಯಾ ಮತ್ತು ಅಲ್ಬರ್ಟ್ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ? | ಮಹಾರಾಷ್ಟ್ರ (ಮುಂಬೈ) |
| ಗಂಡಭೇರುಂಡ ಪಕ್ಷಿ ಇದು ಕರ್ನಾಟಕದ ಯಾವ ಅರಸರ ರಾಜಮುದ್ರೆಯಾಗಿತ್ತು? | ಕೆಳದಿ ಅರಸರು |
| ಶಾರದಾ ಸಹಾಯಕ ನೀರಾವರಿ ಯೋಜನೆ ಯಾವ ನದಿಗೆ ಸಂಬಂಧಿಸಿದೆ? | ಗಾಗ್ರಾನದಿ |
| ಮಾಣಿ ಅಣೆಕಟ್ಟು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? | ಶಿವಮೊಗ್ಗ |
| ಭಾರತದ ಪ್ರಥಮ ಲೋಕಸಭಾ ಸ್ಪೀಕರ್ ಯಾರು? | ಜಿ.ವಿ.ಮಾವಳಂಕರ್ |
| ಪುನರ್ವನಿಕರಣ ಎಂದರೆ ಏನು? | ಕಾಡು ಕಡಿದಲ್ಲಿ ಮತ್ತೆ ಕಾಡು ಬೆಳೆಸುವುದು |
| ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಯಾವ ರಾಜ್ಯದಲ್ಲಿದೆ? | ಉತ್ತರ ಪ್ರದೇಶ (ಕಾನ್ಪುರ) |
| ಕೆಂಪು ರಕ್ತ ಕಣಗಳ ಜೀವಿತಾವಧಿ ಎಷ್ಟು? | 120 ದಿನಗಳು |
| ರಾಷ್ಟ್ರೀಯ ಸಂಘಟಿತ ದಿನ ಯಾರ ಜನ್ಮ ದಿನವಾಗಿದೆ? | ಫಕ್ರುದ್ದೀನ್ ಅಲಿ ಅಹಮ್ಮದ್ |
| ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿದವರು ಯಾರು? | ಇ.ಪಿ.ರೈಸ್ |
| ಹೌರಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ? | ಪ.ಬಂಗಾಳ (ಕೊಲ್ಕತ್ತಾ) |
| ಎರಡು ರಾಜ್ಯಗಳಿಗೆ ಮುಖ್ಯಮಂತ್ರಿಯಾಗಿದ್ದ ಭಾರತದ ಏಕೈಕ ವ್ಯಕ್ತಿ ಯಾರು? | ಎನ್.ಡಿ.ತಿವಾರಿ |
| ಕೆರೆಗಳ ನೀರಾವರಿ ಅತಿಹೆಚ್ಚು ಅನುಕೂಲ ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು? | ಶಿವಮೊಗ್ಗ |
| ವಿದ್ಯುತ್ ದೀಪಗಳಲ್ಲಿ ಬಳಸುವ ಅನಿಲ ಯಾವುದು? | ಅರ್ಗಾನ್ & ಸಾರಜನಕ |
| ಚೇತನ ಬಬೂರ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ? | ಟೇಬಲ್ ಟೆನ್ನಿಸ್ |
| 2015ರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡ ಯಾವುದು? | ಆಸ್ಟ್ರೇಲಿಯಾ |
Q and Answers in Kannada Part – 70
By Karnataka | 24 Jun, 2026 | Leave a comment