- ಬಿಲ್ಲುಗಾರಿಕೆಯಲ್ಲಿ ಪ್ರಸಿದ್ಧವಾದ ಕಾರಣ ಬಿದಿರು ತಯಾರಿಕೆಯನ್ನು ಮಾಡುವ ಬುಡಕಟ್ಟು ಜನಾಂಗ ಹಾಗಾಗಿ ಇವರಿಗೆ ಬಿಲ್ ಎಂದು ಕರೆಯುತ್ತಾರೆ.
- ಮುಖ್ಯ ಕಸುಬು ಕೃಷಿ ಮತ್ತು ಬೇಟೆಗಾರಿಕೆ.
- ಇವರು ಮೂಲತಃ ಭಾರತದ ಛತ್ತೀಸ್ಗಡ ಪ್ರದೇಶದವರು ಕರ್ನಾಟಕದ ಉತ್ತರ ಕನ್ನಡ ಮತ್ತು ಬೆಳಗಾವಿಯಲ್ಲಿ ಕಂಡುಬರುತ್ತಾರೆ.
ಬಿಲ್ ಬುಡಕಟ್ಟುಗಳು.
By Karnataka | 25 Aug, 2026 | Comments Off on ಬಿಲ್ ಬುಡಕಟ್ಟುಗಳು.