| ಪ್ರಶ್ನೆ | ಉತ್ತರ |
| ಚಳಿಗಾಲದಲ್ಲಿ ಯಾವ ಪ್ರದೇಶದಲ್ಲಿ ‘ಗ್ಲೋಬಲ್ ವಾರ್ಮಿಂಗ್’ ನ ಪ್ರಭಾವ ಹೆಚ್ಚುವುದು? | ಮಕರ ಸಂಕ್ರಾಂತಿ ವೃತ |
| ಓಝೋನ್ ಪದರವು ಭೂಮಿಯ ಯಾವ ಪದರದಲ್ಲಿದೆ? | ಸ್ಟ್ರಾಟೋಸ್ಪಿಯರ್ |
| ಕನ್ನಡದ ಮೊಟ್ಟಮೊದಲ ಸಾಂಗತ್ಯ ಕೃತಿ ಯಾವುದು? | ಸೊಬಗಿನ ಸೋನೆ |
| ಒಲಿಂಪಿಕ್ಸ್ ಪಂದ್ಯದಲ್ಲಿ ಪದಕ ಪಡೆದ ಮೊದಲ ಭಾರತದ ಮಹಿಳೆ ಯಾರು? | ಕರ್ಣಂ ಮಲ್ಲೇಶ್ವರಿ |
| ಭಾರತದ ಮೊದಲ ಜಲ ವಿದ್ಯುತ್ ಯೋಜನೆ ಯಾವುದು? | ಶಿವನ ಸಮುದ್ರ |
| ಕೊಯ್ನಾ ಜಲ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ? | ಮಹಾರಾಷ್ಟ್ರ |
| ಪರಮಾಣು ಶಕ್ತಿ ರಿಯಾಕ್ಟರ್ ಗುಜರಾತ್‌ನ ಯಾವ ಸ್ಥಳದಲ್ಲಿ ಇದೆ? | ಕಾಕ್ರಪರ್ |
| ನಾಗಾಲ್ಯಾಂಡ್ ರಾಜಧಾನಿ ಯಾವುದು? | ಕೋಹಿಮಾ |
| ಭಾರತದ ಮೊದಲ ಅಣುವಿದ್ಯುತ್ ಕೇಂದ್ರವು ಯಾವ ಸ್ಥಳದಲ್ಲಿ ಸ್ಥಾಪನೆಗೊಂಡಿತು? | ತಾರಪುರ |
| ‘ಕೈಗಾ ಅಣುಸ್ಥಾವರ ಯಾವ ಜಿಲ್ಲೆಯಲ್ಲಿದೆ? | ಉತ್ತರ ಕನ್ನಡ |
Q and Answers in Kannada Part – 91
By Karnataka | 25 Aug, 2026 | Comments Off on Q and Answers in Kannada Part – 91