| ಪ್ರಶ್ನೆ | ಉತ್ತರ |
| ಮೊದಲ ಕಂಪ್ಯೂಟರ್ ಅನಿಮೇಷನ್‌ಗಳನ್ನು ಎಲ್ಲಿ ಉತ್ಪಾದಿಸಲಾಯಿತು? | ರುದರ್ಫೋರ್ಡ್ ಆಪಲ್ಟನ್ ಪ್ರಯೋಗಾಲಯ |
| ಷೇರು ಮಾರುಕಟ್ಟೆ ಯಾವ ದೇಶದಲ್ಲಿ ರೂಪಗೊಂಡಿತು? | ಇಂಗ್ಲೆಂಡ್ (ಲಂಡನ್) |
| ಷೇರು ವಿನಿಮಯ ಕೇಂದ್ರ ಯಾವಾಗ ರೂಪಗೊಂಡಿತು? | 1773 |
| ಪ್ರಾಚೀನ ಕಾಲದಲ್ಲಿ ಅರ್ಥಶಾಸ್ತ್ರವನ್ನು —- ಎಂದು ಕರೆಯುತ್ತಿದ್ದರು? | ವಾರ್ತಾ |
| ‘ಮೌಂಟ್ ಕುಕ್’ ಇದು ಯಾವ ದೇಶದ ಅತ್ಯುನ್ನತ ಶಿಖರವಾಗಿದೆ? | ನ್ಯೂಜಿಲೆಂಡ್ |
| ಭಾರತ ಸರ್ಕಾರ ಆರಂಭಿಸಿದ ಮಿಷನ್ ಇಂದ್ರಧನುಷ್ ಯಾವುದಕ್ಕೆ ಸಂಬಂಧಿಸಿದ್ದು? | ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರ ಲಸಿಕಾಕಾರ್ಯಕ್ರಮ |
| ಮಧ್ಯಕಾಲೀನ ಇತಿಹಾಸದಲ್ಲಿ ಕಂಡುಬರುವ ಬಂಜಾರಾಸಮುದಾಯದವರು ಯಾರು? | ವ್ಯಾಪಾರಿಗಳು |
| ಭಾರತಕ್ಕೆ ಹೆಚ್ಚು ಮಳೆ ತರುವ ಮಾರುತ ಯಾವುದು? | ನೈರುತ್ಯ ಮಾನ್ಸೂನ್ ಮಾರುತ |
| ಮಿಥಿಲಾ ನಗರ ಯಾವ ರಾಜ್ಯದಲ್ಲಿದೆ? | ಬಿಹಾರ |
| ಲಾರ್ಡ್ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿ ಯನ್ನು ಜಾರಿಗೆ ತಂದ ಉದ್ದೇಶ? | ಅವಿಧೇಯತೆ ತಡೆಯಲು |
Q and Answers in Kannada Part – 89
By Karnataka | 25 Aug, 2026 | Comments Off on Q and Answers in Kannada Part – 89