Karnatakaexamshub


Q and A in Kannada

Q and Answers in Kannada Part – 85

By Karnataka  |  25 Aug, 2026  |  Comments Off on Q and Answers in Kannada Part – 85


ಪ್ರಶ್ನೆಉತ್ತರ
“ಟಾಟಾಪಾನಿ” ಎಂಬ ಉಷ್ಣ ವಲಯದ ಬುಗ್ಗೆ ಯಾವ ರಾಜ್ಯದಲ್ಲಿದೆ?ಮಧ್ಯಪ್ರದೇಶ
ಭುಜ್ ನಲ್ಲಿರುವ ಸೌರಕೋಶ ಪ್ರತಿ ವರ್ಷ ಎಷ್ಟು ಉಷ್ಣಶಕ್ತಿಯನ್ನು ಒದಗಿಸುತ್ತದೆ?220 ಲಕ್ಷ kwh
ನಮ್ಮ ದೇಶದಲ್ಲಿ ಅತಿದೊಡ್ಡ ಗಾಳಿಯಂತ್ರಗಳ ಘಟಕ ಎಲ್ಲಿದೆ?ತಮಿಳುನಾಡಿನ ಕನ್ಯಾಕುಮಾರಿಯಲ್ಲಿದೆ
“ಓರಿಜಿನ್ ಆಂಡ್ ಮೆಕಾನಿಸಂ ಆಫ್ ಕ್ಯಾಸ್ಟ್” ಗ್ರಂಥದ ಕರ್ತೃ ಯಾರು?ಡಾ.ಬಿ.ಆರ್.ಅಂಬೇಡ್ಕರ್
ಚಿಪ್ಕೋ ಚಳುವಳಿಯ ನಾಯಕ ಯಾರು?ಸುಂದರ್ ಲಾಲ್ ಬಹುಗುಣ
ಚಂಪಾರಣ್ಯ ಚಳುವಳಿ ನಡೆದದ್ದು ಯಾವ ರಾಜ್ಯದಲ್ಲಿ?ಬಿಹಾರ
ನಕ್ಸಲ್ ಬರಿ ಚಳುವಳಿ ನಡೆದದ್ದು ಯಾವ ರಾಜ್ಯದಲ್ಲಿ?ಪಶ್ಚಿಮಬಂಗಾಳ
ನಕ್ಸಲ್ ಬರಿ ಚಳುವಳಿಯ ನಾಯಕ ಯಾರು?ಚಾರು ಮಂಜುಮ್ ದಾರ್
“ಮಾವೊರಿ” ಜನಾಂಗ ಯಾವ ರಾಷ್ಟ್ರದಲ್ಲಿ ಕಂಡು ಬರುತ್ತದೆ?ನ್ಯೂಜಿಲೆಂಡ್
ಫೈರ್ ಟೆಂಪಲ್ (FIRE TEMPLE) ಇದು ಧರ್ಮಕ್ಕೆ ಸಂಬಂಧಿಸಿದೆ?ಪಾರ್ಸಿ
manojns1997

error: Content is protected !!