| ಪ್ರಶ್ನೆ | ಉತ್ತರ |
| ಲೂದಿ ಸಂತತಿಯಲ್ಲಿ “ಖಾಜಿ” ಎಂದರೆ? | ನ್ಯಾಯಾಧೀಶ |
| “ದ್ವೈತ”ಸಿದ್ಧಾಂತದ ಅರ್ಥ? | ಜೀವಾತ್ಮ ಮತ್ತು ಪರಮಾತ್ಮ ಎರಡು ಬೇರೆ |
| ಪ್ಲಾಸಿ ಕದನ ಯಾವಾಗ ನಡೆಯಿತು? | 1757 |
| ಮೈಸೂರಿನ ನಂದಿ ವಿಗ್ರಹದ ನಿರ್ಮಾಪಕರು? | ದೊಡ್ಡ ದೇವರಾಜ್ ಒಡೆಯರು |
| 1862 ಇಂಡಿಯನ್ ಪಿನಲ್ ಕೋಡ್ ಕರ್ನಾಟಕದಲ್ಲಿ ಜಾರಿಗೊಳಿಸಿದವರು? | ಲಾರ್ಡ್ ಬೌರಿಂಗ್ |
| ಕಾರ್ಲೆಯಲ್ಲಿರುವ ಸುಂದರವಾದ ಚೈತ್ಯವನ್ನು ನಿರ್ಮಿಸಿದವರು? | ಶಾತವಾಹನರು |
| “ಸೈಮನ್ ಆಯೋಗ” ಭಾರತಕ್ಕೆ ಯಾವಾಗ ಭೇಟಿ ನೀಡಿತು? | ೧೯೨೮ |
| ರಾಷ್ಟ್ರೀಯ ಕಿಸಾನ್ ದಿನವನ್ನು ಯಾರ ಹುಟ್ಟು ಹಬ್ಬದ ನೆನಪಿಗಾಗಿ ಆಚರಿಸಲಾಗುತ್ತದೆ? | ಚೌಧರಿ ಚರಣ್ ಸಿಂಗ್ |
| “ಉತ್ತರ ಮೇರೂರು” ಶಾಸನ ಹೊರಡಿಸಿದ ಚೋಳರ ದೊರೆ? | ೧ನೇ ಪಾರಾಂತಕ |
| ಭಾರತ ಸರ್ಕಾರ ಸ್ಥಾಪಿಸಿರುವ ಏಷ್ಯಾದಲ್ಲೇ ಮೊದಲನೆಯದಾದ ಸೌರಕೋಶ ಯಾವುದು? | ಗುಜರಾತ್ ನ ಭುಜ್ |
Q and Answers in Kannada Part – 84
By Karnataka | 25 Aug, 2026 | Comments Off on Q and Answers in Kannada Part – 84