| ಸ್ಥಳ | ಉತ್ಸವ / ಜಾತ್ರೆ / ರಥೋತ್ಸವ |
| ಶಿರಸಿ | ಶ್ರೀ ಮಾರಿಕಾಂಬಾ ದೇವಿ ಜಾತ್ರೆ. |
| ದಾವಣಗೆರೆ | ದುರ್ಗಾಂಬಿಕಾ ದೇವಿ ಜಾತ್ರೆ. |
| ಸವದತ್ತಿ | ಎಲ್ಲಮ್ಮ ದೇವಿ ಜಾತ್ರೆ. |
| ಮೈಲಾರ | ಶ್ರೀ ಮೈಲಾರಲಿಂಗಪ್ಪ ಕಾರ್ಣಿಕೋತ್ಸವ. |
| ಕೊಪ್ಪಳ | ಗವಿ ಮಠದ ಗವಿಸಿದ್ದೇಶ್ವರ ರಥೋತ್ಸವ. |
| ಕೊಟ್ಟೂರು | ಶ್ರೀಕೊಟ್ಟೂರೇಶ್ವರ ತೇರು. |
| ಹುಂಚ | ಪದ್ಮಾವತಿ ಅಮ್ಮನ ರಥೋತ್ಸವ. |
| ಹುಲಗಿ | ಹುಲಿಗೆಮ್ಮ ದೇವಿ ಬಾಳೆ ದಂಡಿನ ಉತ್ಸವ. |
| ಹರಿಹರ | ಆರೋಗ್ಯಮಾತೆ ಮೇರಿಯಮ್ಮ ಜಾತ್ರೆ. |
| ಹುಬ್ಬಳ್ಳಿ | ಸಿದ್ಧಾರೂಢಸ್ವಾಮಿ ಜಾತ್ರೆ. |
| ಚಿಂಚಲಿ | ಮಾಯಕ್ಕಾ ದೇವಿ ಜಾತ್ರೆ. |
| ದೇವಸುಗೂರು | ಸುಗುರೇಶ್ವರ ಜಾತ್ರೆ. |
| ಕಾರವಾರ | ಮಾರುತಿ ದೇವರ ಜಾತ್ರೆ. |
| ಕಲಬುರಗಿ | ಶರಣಬಸವೇಶ್ವರ ರಥೋತ್ಸವ |
| ಎಡೆಯೂರು | ಶ್ರೀ ಸಿದ್ದಲಿಂಗೇಶ್ವರ ರಥೋತ್ಸವ. (ಜಾತ್ರೆ) |
| ಸುತ್ತೂರು | ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆ. |
| ಬದಾಮಿ | ಬನಶಂಕರಿ ದೇವಿ ಜಾತ್ರೆ. |
| ಸ್ತವನಿಧಿ | ವಿಶಾಳಿ ಜಾತ್ರೆ, ಬ್ರಹ್ಮದೇವರ ರಥೋತ್ಸವ. |
| ಉಳವಿ | ಶ್ರೀ ಚೆನ್ನಬಸವೇಶ್ವರ ಸ್ವಾಮಿ ಜಾತ್ರೆ. |
| ನಾಯಕನಹಟ್ಟಿ | ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ. |
| ನಂಜನಗೂಡು | ನಂಜುಂಡೇಶ್ವರ ಜಾತ್ರೆ. |
| ಉಕ್ಕಡಗಾದ್ರಿ | ಕರಿಬಸವೇಶ್ವರ ಜಾತ್ರೆ. |
| ತಿಂತಿಣಿ | ಶ್ರೀ ಮೌನೇಶ್ವರ ಜಾತ್ರೆ. |
| ಶ್ರವಣಬೆಳಗೊಳ | ಮಸ್ತಕಾಭಿಷೇಕ ಮಹೋತ್ಸವ. |
| ಉಚ್ಚಂಗಿದುರ್ಗ | ಉತ್ಸವಾಂಬಾ ದೇವಿ ಜಾತ್ರೆ. |
| ಧರ್ಮಸ್ಥಳ | ಲಕ್ಷದೀಪೋತ್ಸವ. |
| ಮೇಲುಕೋಟೆ | ವೈರಮುಡಿ ಉತ್ಸವ. |
| ಗೊಡಚಿ | ವೀರಭದ್ರೇಶ್ವರ ಜಾತ್ರೆ. |
| ಟಿ. ನರಸೀಪುರ | ಕುಂಭಮೇಳ. |
ಕರ್ನಾಟಕದ ಉತ್ಸವಗಳು, ಜಾತ್ರೆಗಳು, ರಥೋತ್ಸವಗಳು
By Karnataka | 25 Aug, 2026 | Comments Off on ಕರ್ನಾಟಕದ ಉತ್ಸವಗಳು, ಜಾತ್ರೆಗಳು, ರಥೋತ್ಸವಗಳು