| ವ್ಯಕ್ತಿ | ಬಿರುದು |
| ಶೇಖ್ ಮುಜಿಬುರ್ ರಹಮಾನ್ | ಬಂಗಬಂಧು |
| ಡಾ॥ ಅನುಗ್ರಹ ನಾರಾಯಣ ಸಿಂಗ್ | ಬಿಹಾರದ ವಿಭೂತಿ |
| ಕರ್ಪೂರಿ ಠಾಕೂರ್ | ಜನ ನಾಯಕ |
| ಜಗಜೀವನ್ ರಾಮ್ | ಬಾಬುಜಿ |
| ಪುರುಷೋತ್ತಮ್ ದಾಸ್ ಟಂಡನ್ | ರಾಜಶ್ರೀ |
| ಸಮುದ್ರಗುಪ್ತ | ಭಾರತದ ನೆಪೋಲಿಯನ್ |
| ಡಾ. ರಾಜೇಂದ್ರ ಪ್ರಸಾದ್ | ದೇಶರತ್ನ ಮತ್ತು ಅಜಾತಶತ್ರು |
| ಮಹಾಕವಿ ಕಾಳಿದಾಸ | ಭಾರತದ ಶೇಕ್ಸ್‌ಪಿಯರ್ |
| ಮೇಜರ್ ಜನರಲ್ ರಾಜೇಂದರ್ ಸಿಂಗ್ | ಗುಬ್ಬಚ್ಚಿ |
| ಚಾಣಕ್ಯ | ಭಾರತದ ಮ್ಯಾಕಿಯಾವೆಲಿ |
| ಚಂದ್ರಶೇಖರ್ | ಯುವ ಟರ್ಕ್ |
| ಜೈನುಲ್ ಅಬ್ದಿನ್ | ಕಾಶ್ಮೀರದ ಅಕ್ಬರ್ |
| ಭಗತ್ ಸಿಂಗ್ | ಶಹೀದ್ ಇ ಅಜಾಮ್ |
| ರವಿಶಂಕರ್ ಮಹಾರಾಜ್ | ಗುಜರಾತದ ಪಿತಾಮಹ |
| ಮದರ್ ತೆರೇಸಾ | ಶಾಂತಿ |
| ದುಂಡಿರಾಜ್ ಗೋವಿಂದ ಫಾಲ್ಕೆ | ಭಾರತೀಯ ಚಲನಚಿತ್ರದ ಪಿತಾಮಹ |
| ಅಮೀರ್ ಖುಸ್ರೋ | ಹಿಂದುಸ್ಥಾನದ ಗಿಳಿ |
| ರಾಜಾರಾಮ್ ಮೋಹನ್ ರಾಯ್ | ಭಾರತದ ನವೋದಯದ ಧ್ರುವತಾರೆ |
| ಲಾಲಾ ಲಜಪತ್ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್ | ಲಾಲ್, ಬಾಲ್, ಪಾಲ್ |
| ಕಪಿಲ್ ದೇವ್ | ಹರಿಯಾಣದ ಬಿರುಗಾಳಿ (ಹರಿಕೇನ್) |
ಪ್ರಸಿದ್ಧ ವ್ಯಕ್ತಿಗಳು ಮತ್ತವರ ಬಿರುದುಗಳು
By Karnataka | 24 Aug, 2026 | Comments Off on ಪ್ರಸಿದ್ಧ ವ್ಯಕ್ತಿಗಳು ಮತ್ತವರ ಬಿರುದುಗಳು