| ಬುಡಕಟ್ಟು | ರಾಜ್ಯ / ಪ್ರದೇಶ |
| ಬೋಡೋ | ಅಸ್ಸಾಂ |
| ಸಂತಾಲ | ಪಶ್ಚಿಮ ಬಂಗಾಳ, ಬಿಹಾರ |
| ಅಬೋರ್ಸ್ | ಅಸ್ಸಾಂ ಮತ್ತು ಅರುಣಾಚಲ ಪ್ರದೇಶ |
| ಜಂತಿಯಾ | ಮೇಘಾಲಯ |
| ಗ್ಯಾಲಂಗೋ | ಹಿಮಾಲಯ |
| ಬೈಗಾ | ಛತ್ತೀಸ್ಗಡ್, ಮಧ್ಯಪ್ರದೇಶ |
| ಕುಕಿ | ಮಣಿಪುರ |
| ಚೆಂಚು | ಒರಿಸ್ಸಾ |
| ಸೋಲಿಗ | ಕರ್ನಾಟಕ |
| ಅಪಟಮಿಸ್ | ಅರುಣಾಚಲಪ್ರದೇಶ |
| ಗಾರೋ | ಮೇಘಾಲಯ |
| ಥರ್ವಾಲ್ | ಉತ್ತರಪ್ರದೇಶ |
| ಲೆಪ್ಚಾ | ಸಿಕ್ಕಿಂ |
| ಗೊಂಡ | ಮಧ್ಯಪ್ರದೇಶ, ಜಾರ್ಖಂಡ್ |
| ಬಿಲ್ಲರು | ಮಧ್ಯಪ್ರದೇಶ, ರಾಜಸ್ಥಾನ |
| ಕೋಟಾ | ತಮಿಳುನಾಡು |
| ಜಾಟರು | ಅಂಡಮಾನ್ ನಿಕೋಬಾರ್ |
| ಬಡಗಾಸ್ | ತಮಿಳುನಾಡು |
| ಉರಾಲಿ | ಕೇರಳ |
| ಮುಂಡಾ | ಜಾರ್ಖಂಡ್ |
| ಮೀನಾ | ರಾಜಸ್ಥಾನ |
| ಕಾರ್ಬಿ | ಅಸ್ಸಾಂ |
| ಕುಮುವೋನ್ | ಉತ್ತರಪ್ರದೇಶ |
| ಅಂಗಾಮಿ | ನಾಗಾಲ್ಯಾಂಡ್ |
| ಬಿರಹೋರ್ | ಬಿಹಾರ |
| ವರಲಿ | ಮಹಾರಾಷ್ಟ್ರ |
| ಗಡ್ಡಿ | ಹಿಮಾಚಲ ಪ್ರದೇಶ |
| ಕಿನ್ನರ್ | ಹಿಮಾಚಲ ಪ್ರದೇಶ |
| ಬೋಟಿಯಾನ್ | ಉತ್ತರಾಖಂಡ್ |
| ಸವರಾಸ್ | ಆಂಧ್ರಪ್ರದೇಶ |
ಭಾರತದ ಪ್ರಮುಖ ಬುಡಕಟ್ಟುಗಳು
By Karnataka | 24 Aug, 2026 | Comments Off on ಭಾರತದ ಪ್ರಮುಖ ಬುಡಕಟ್ಟುಗಳು