| ಕ್ರೀಡಾಂಗಣ | ಸ್ಥಳ |
| ಬರಾಬಾಟಿ ಕ್ರೀಡಾಂಗಣ | ಕಟಕ್ |
| ಬರ್ಕತುಲ್ಲಾ ಖಾನ್ ಕ್ರೀಡಾಂಗಣ | ಜೋಧ್ಪುರ್ |
| ಬ್ರಬೋರ್ನ್ ಕ್ರೀಡಾಂಗಣ | ಮುಂಬೈ |
| ಈಡನ್ ಗಾರ್ಡನ್ಸ್ | ಕೊಲ್ಕತ್ತಾ |
| ಫಿರೋಜ್ ಶಾ ಕೋಟ್ಲಾ | ದೆಹಲಿ |
| ಗಾಂಧಿ ಕ್ರೀಡಾಂಗಣ | ಜಲಂಧರ್ |
| ಗ್ರೀನ್ ಪಾರ್ಕ್ | ಕಾನ್ಪುರ್ |
| ಇಂದಿರಾ ಗಾಂಧಿ ಕ್ರೀಡಾಂಗಣ | ವಿಜಯವಾಡಾ |
| ರಾಜೀವ್ ಗಾಂಧಿ ಪೋರ್ಟ್ ಸಿಲ್ವರ್ ಜುಬಿಲೀ ಕ್ರೀಡಾಂಗಣ | ವಿಶಾಖಪಟ್ಟಣಂ |
| ಜವಾಹರಲಾಲ್ ನೆಹರು ಕ್ರೀಡಾಂಗಣ | ನವ ದೆಹಲಿ |
| ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ | ಹೈದರಾಬಾದ್ |
| ಎಂ. ಚಿನ್ನಸ್ವಾಮಿ ಕ್ರೀಡಾಂಗಣ | ಬೆಂಗಳೂರು |
| ಎಂ.ಎ ಚಿದಂಬರಂ ಕ್ರೀಡಾಂಗಣ | ಚೆನ್ನೈ |
| ಮಾಧವರಾವ್ ಸಿಂಧಿಯಾ ಕ್ರಿಕೆಟ್ ಮೈದಾನ | ರಾಜ್ಕೋಟ್ |
| ಮೊಯಿನ್-ಉಲ್-ಹಕ್ ಕ್ರೀಡಾಂಗಣ | ಪಾಟ್ನಾ |
| ಸರ್ದಾರ್ ವಲ್ಲಭಾಯಿ ಪಟೇಲ್ ಮೋತೆರಾ ಕ್ರೀಡಾಂಗಣ | ಅಹಮದಾಬಾದ್ |
| ಸವಾಯಿ ಮಾನ್ಸಿಂಗ್ ಕ್ರೀಡಾಂಗಣ | ಜೈಪುರ |
| ವಿದರ್ಭ ಸಿಎ ಮೈದಾನ | ನಾಗಪುರ |
| ವಾಂಖೇಡೆ ಕ್ರೀಡಾಂಗಣ | ಮುಂಬೈ |
ಭಾರತದಲ್ಲಿ ಕ್ರೀಡಾಂಗಣಗಳು
By Karnataka | 24 Aug, 2026 | Comments Off on ಭಾರತದಲ್ಲಿ ಕ್ರೀಡಾಂಗಣಗಳು