| ಕ್ಷೇತ್ರ / ವಿಷಯ | ಪಿತಾಮಹ |
| ಇತಿಹಾಸದ ಪಿತಾಮಹ | ಹೆರೋಡೋಟಸ್ |
| ರಾಜ್ಯಶಾಸ್ತ್ರದ ಪಿತಾಮಹ | ಅರಿಸ್ಟಾಟಲ್ |
| ವಿಜ್ಞಾನದ ಪಿತಾಮಹ | ರೋಜರ್ ಬೇಕನ್ |
| ರೇಖಾಗಣಿತದ ಪಿತಾಮಹ | ಯುಕ್ಲಿಡ್ |
| ತಳಿಶಾಸ್ತ್ರದ ಪಿತಾಮಹ | ಗ್ರೆಗರ್ ಮೆಂಡಲ್ |
| ವೈದ್ಯಶಾಸ್ತ್ರದ ಪಿತಾಮಹ | ಹಿಪೋಕ್ರೆಟಿಸ್ |
| ಸಸ್ಯಶಾಸ್ತ್ರದ ಪಿತಾಮಹ | ಕಾರೊಲಸ್ ಲೀನಿಯಸ್ |
| ಜೀವವಸ್ತುಗಳ ವರ್ಗೀಕರಣದ ಪಿತಾಮಹ | ಅರಿಸ್ಟಾಟಲ್ |
| ಸಮಾಜಶಾಸ್ತ್ರದ ಪಿತಾಮಹ | ಆಗಸ್ಟ್ಕೋಂಟ್ |
| ಅರ್ಥಶಾಸ್ತ್ರದ ಪಿತಾಮಹ | ಆ್ಯಡಂ ಸ್ಮಿತ್ |
| ಸಮಾಜವಾದದ ಪಿತಾಮಹ | ಕಾರ್ಲ್ ಮಾರ್ಕ್ಸ್ |
| ಕನ್ನಡ ಪ್ರಹಸನದ ಪಿತಾಮಹ | ಟಿ.ಪಿ.ಕೈಲಾಸಂ |
| ಕರ್ನಾಟಕ ಸಂಗೀತ ಪಿತಾಮಹ | ಪುರಂದರದಾಸರು |
| ಜ್ಯೋತಿಷ್ಯಕಲೆಯ ಪಿತಾಮಹ | ವರಾಹಮಿಹಿರ |
| ವಚನ ಸಂಪಾದನೆಯ ಪಿತಾಮಹ | ಫ.ಗು.ಹಳಕಟ್ಟಿ |
| ಪಕ್ಷಿಶಾಸ್ತ್ರದ ಪಿತಾಮಹ | ಸಲೀಂ ಅಲಿ |
| ಭಾರತದ ಆರ್ಥಿಕ ಯೋಜನೆಗಳ ಪಿತಾಮಹ | ಸರ್.ಎಂ.ವಿಶ್ವೇಶ್ವರಯ್ಯ |
| ಕಂಪ್ಯೂಟರ್ ಪಿತಾಮಹ | ಚಾರ್ಲ್ಸ್ ಬ್ಯಾಬೇಜ್ |
ವಿವಿಧ ಕ್ಷೇತ್ರಗಳ ಪಿತಾಮಹರು
By Karnataka | 24 Aug, 2026 | Comments Off on ವಿವಿಧ ಕ್ಷೇತ್ರಗಳ ಪಿತಾಮಹರು