| ಪ್ರಮುಖ ಘಟನೆ | ವರ್ಷ (ಕ್ರಿ.ಶ) |
| ಇಂಡಿಯನ್ ಅಸೋಸಿಯೇಷನ್ ಸ್ಥಾಪನೆ | 1876 |
| ಇಂಡಿಯನ್ ನ್ಯಾಷನಲ್ ಕಾನ್ಫರೆನ್ಸ್ | 1883 |
| ಇಂಡಿಯನ್ ನ್ಯಾಷನಲ್ ಯೂನಿಯನ್ ಸ್ಥಾಪನೆ | 1884 |
| ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ(ಐ.ಎನ್.ಸಿ)–ಬಾಂಬೆ | 1885 |
| ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಥಮ ಅಧಿವೇಶನ–ಬಾಂಬೆ | 1885 |
| ಚಾಪೇಕರ್ ಸಹೋದರರಿಂದ ರ್ಯಾಂಡ್‌ನ ಹತ್ಯೆ | 1897 |
| ವಿಶ್ವವಿದ್ಯಾಲಯ ಕಾಯ್ದೆ ಜಾರಿ (ಲಾರ್ಡ್ ಕರ್ಜನ್) | 1904 |
| ವಿ.ಡಿ ಸಾವರ್ಕರ್‌ರಿಂದ ‘ಅಭಿನವ ಭಾರತ್’ ಗುಪ್ತಸಂಘ ಸ್ಥಾಪನೆ | 1904 |
| ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪನೆ(ಗೋಖಲೆ) | 1905 |
| ಬಂಗಾಳದ ವಿಭಜನೆ (ಲಾರ್ಡ್ ಕರ್ಜನ್)(ಅಕ್ಟೋಬರ್ 16) | 1905 |
| ಸ್ವದೇಶಿ ಚಳವಳಿ ಆರಂಭ (ಆಗಸ್ಟ್ 17) | 1906 |
| ಮುಸ್ಲಿಂ ಲೀಗ್ ಸ್ಥಾಪನೆ (ಡಿಸೆಂಬರ್ 30) | 1906 |
| ಸೂರತ್ ಒಡಕು(ಮಂದಗಾಮಿ, ತೀವ್ರಗಾಮಿ ಸಂಘರ್ಷ) | 1907 |
| ಖುದಿರಾಮ್ ಬೋಸ್‌ಗೆ ಗಲ್ಲು ಶಿಕ್ಷೆ (ಆಗಸ್ಟ್ 8) | 1908 |
| ಮದನ್ ಲಾಲ್ ಧಿಂಗ್ರಾನಿಂದ ಕರ್ಜನ್ ವೈಲಿ ಹತ್ಯೆ | 1909 |
| ಮದನ್ ಲಾಲ್ ಧಿಂಗ್ರಾಗೆ ಗಲ್ಲು (ಆಗಸ್ಟ್ 17) | 1909 |
| ಲಾಲ ಹರದಾಯಾಳ್‌ರಿಂದ ಘದರ್ ಪಕ್ಷ ಸ್ಥಾಪನೆ | 1911 |
| ರಾಸ್ ಬಿಹಾರಿ ಬೋಸ್‌ರಿಂದ ಲಾರ್ಡ್ ಹಾರ್ಡಿಂಜ್ ಮೇಲೆ ದಾಳಿ | 1912 |
| ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಆಗಮನ | 1915 |
| ಗಾಂಧೀಜಿಯಿಂದ (ಅಹಮದಾಬಾದ್) ಸಬರಮತಿ ಆಶ್ರಮ ಸ್ಥಾಪನೆ | 1915 |
| ಕಾಂಗ್ರೆಸ್ ಮುಸ್ಲಿಂಲೀಗ್ ನಡುವೆ ಲಕ್ಕೋ ಒಪ್ಪಂದ | 1916 |
| ಹೋಮ್ ರೂಲ್ ಚಳವಳಿ ಆರಂಭ | 1916 |
| ರೌಲತ್ ಕಾಯಿದೆ ಜಾರಿ | 1919 |
| ಜಲಿಯನ್ ವಾಲಾಬಾಗ್ ದುರಂತ (ಏಪ್ರಿಲ್ 13) | 1919 |
| ಖಿಲಾಫತ್ ಚಳವಳಿ ಆರಂಭ | 1919 |
| ಬಾಲಗಂಗಾಧರ ತಿಲಕರ ನಿಧನ (ಆಗಸ್ಟ್ 1) | 1920 |
| ಅಸಹಕಾರ ಚಳವಳಿ ಆರಂಭ (ಆಗಸ್ಟ್ 1) | 1920 |
| ಚೌರಿಚೌರಾ ಘಟನೆ (ಫೆಬ್ರುವರಿ 5) | 1922 |
| ಅಸಹಕಾರ ಚಳವಳಿ ಹಿಂತೆಗೆತ | 1922 |
| ಖಿಲಾಫತ್ ಚಳವಳಿ ಮುಕ್ತಾಯ | 1923 |
| ಸ್ವರಾಜ್ಯ ಪಕ್ಷ ಸ್ಥಾಪನೆ | 1923 |
| ರಾಂಪಸಾದ್ ಬಿಸ್ಮಿಲ್ಲಾ-ಕಾಕೋರಿ ಕೇಸ್ | 1925 |
| ಸೈಮನ್ ಕಮಿಷನ್ ನೇಮಕ | 1927 |
| ಲಾಲಾ ಲಜಪತ್ ರಾಯ್ ಮರಣ | 1928 |
| ಹಿಂದುಸ್ತಾನ್ ರಿಪಬ್ಲಿಕ್ ಅಸೋಸಿಯೇಷನ್ (ಭಗತ್‌ಸಿಂಗ್ ಇತರರಿಂದ) | 1928 |
| ಮೋತಿಲಾಲ್ ನೆಹರು ವರದಿ | 1928 |
| ಬ್ರಿಟೀಷ್ ಅಧಿಕಾರಿ ಸ್ಯಾಂಡರ್ಸ್ ಹತ್ಯೆ (ಡಿಸೆಂಬರ್ 17) | 1928 |
| ಲಾಹೋರಿನಲ್ಲಿ ಕಾಂಗ್ರೆಸ್ ಅಧಿವೇಶನ (ಡಿಸೆಂಬರ್) | 1929 |
| ಕಾಂಗ್ರೆಸ್‌ನಿಂದ ‘ಪೂರ್ಣ ಸ್ವರಾಜ್ಯ’ ಘೋಷಣೆ (ಲಾಹೋರ್ ಅಧಿವೇಶನ) | 1929 |
| ಕಾನೂನು ಭಂಗ ಚಳವಳಿ ಆರಂಭ | 1930 |
| ದಂಡಿ ಉಪ್ಪಿನ ಸತ್ಯಾಗ್ರಹ | 1930 |
| ಲಂಡನ್‌ನಲ್ಲಿ 1ನೇ ದುಂಡು ಮೇಜಿನ ಸಮ್ಮೇಳನ (ನವೆಂಬರ್) | 1930 |
| ಗಾಂಧಿ-ಇರ್ವಿನ್ ಒಪ್ಪಂದ | 1931 |
| ಲಂಡನ್‌ನಲ್ಲಿ 2ನೇ ದುಂಡು ಮೇಜಿನ ಸಮ್ಮೇಳನ (ಸೆಪ್ಟೆಂಬರ್) | 1931 |
| ಭಗತ್‌ಸಿಂಗ್,ಸುಖದೇವ್,ರಾಜಗುರು-ಗಲ್ಲು ಶಿಕ್ಷೆ ಜಾರಿ(23 ಮಾರ್ಚ್) | 1931 |
| ಗಾಂಧಿ-ಅಂಬೇಡ್ಕರ್ ನಡುವೆ ಪೂನಾ ಒಪ್ಪಂದ | 1932 |
| ಲಂಡನ್‌ನಲ್ಲಿ 3ನೇ ದುಂಡು ಮೇಜಿನ ಸಮ್ಮೇಳನ | 1932 |
| ಸುಭಾಷ್‌ಚಂದ್ರ ಬೋಸ್ ಅಧ್ಯಕ್ಷತೆಯಲ್ಲಿ ಹರಿಪುರ ಕಾಂಗ್ರೆಸ್ ಅಧಿವೇಶನ | 1938 |
| ಸುಭಾಷ್‌ಚಂದ್ರ ಬೋಸ್ ಅಧ್ಯಕ್ಷತೆಯಲ್ಲಿ ತ್ರಿಪುರಿ ಕಾಂಗ್ರೆಸ್ ಅಧಿವೇಶನ | 1939 |
| ಉದಂಸಿಂಗ್‌ಗೆ ಗಲ್ಲು ಶಿಕ್ಷೆ ಜಾರಿ | 1940 |
| ಮುಸ್ಲಿಂಲೀಗ್ – ಲಾಹೋರ್ ಅಧಿವೇಶನ | 1940 |
| ಮುಸ್ಲಿಂಲೀಗ್ ‘ಪ್ರತ್ಯೇಕ ರಾಷ್ಟ್ರ(ಪಾಕಿಸ್ತಾನ)ದ ನಿರ್ಣಯ ಅಂಗೀಕರಿಸಿದ್ದು | 1940 |
| ಸುಭಾಷ್‌ಚಂದ್ರ ಬೋಸ್ ಗೃಹಬಂಧನದಿಂದ ತಪ್ಪಿಸಿಕೊಂಡದ್ದು | 1941 |
| ರಾಸ್ ಬಿಹಾರಿ ಬೋಸ್‌ರಿಂದ ಇಂಡಿಯನ್ ಇಂಡಿಪೆಡೆನ್ಸ್ ಲೀಗ್ ಸ್ಥಾಪನೆ | 1942 |
| ಕ್ರಿಪ್ಸ್ ನಿಯೋಗ | 1942 |
| ಕ್ವಿಟ್ ಇಂಡಿಯಾ ಚಳವಳಿ | 1942 |
| ಸುಭಾಷ್‌ಚಂದ್ರ ಬೋಸ್‌ರಿಂದ ಸಿಂಗಪುರದಲ್ಲಿ ತಾತ್ಕಾಲಿಕ ಸರ್ಕಾರ ಸ್ಥಾಪನೆ | 1943 |
| ಸುಭಾಷ್‌ಚಂದ್ರ ಬೋಸ್‌ರ ದುರ್ಮರಣ? (ಆಗಸ್ಟ್18) | 1945 |
| ಕ್ಯಾಬಿನೆಟ್ ನಿಯೋಗ | 1946 |
| ಜವಾಹರ್ ನೆಹರು ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ಸ್ಥಾಪನೆ | 1946 |
| ಮುಸ್ಲಿಂಲೀಗ್‌ನಿಂದ ನೇರ ಕಾರ್ಯಾಚರಣೆ ದಿನ ಆಚರಣೆ (ಆಗಸ್ಟ್ 16) | 1946 |
| ಮೌಂಟ್ ಬ್ಯಾಟನ್ ಪ್ಲಾನ್ ಮಂಡನೆ (ಜೂನ್ 3) | 1947 |
| ಬ್ರಿಟೀಷ್ ಪಾರ್ಲಿಮೆಂಟಿನಿಂದ ಭಾರತ ಸ್ವಾತಂತ್ರ್ಯ ಶಾಸನ ಪಾಸು(ಜುಲೈ 18) | 1947 |
| ಭಾರತ ಸ್ವತಂತ್ರ್ಯಗೊಂಡದ್ದು (ಆಗಸ್ಟ್15) | 1947 |
| ಭಾರತ ಪಾಕಿಸ್ತಾನ ವಿಭಜನೆ | 1947 |
| ಗಾಂಧೀಜಿ ಹತ್ಯೆ | 1948 |
ಭಾರತದ ರಾಷ್ಟ್ರೀಯ ಚಳುವಳಿ ಪ್ರಮುಖ ಇಸ್ವಿಗಳು
By Karnataka | 24 Aug, 2026 | Comments Off on ಭಾರತದ ರಾಷ್ಟ್ರೀಯ ಚಳುವಳಿ ಪ್ರಮುಖ ಇಸ್ವಿಗಳು