| ಪ್ರಶ್ನೆ | ಉತ್ತರ |
| ಭಾರತದ ಸಂವಿಧಾನವನ್ನು ನ್ಯಾಯಾಧೀಶರ ಸ್ವರ್ಗ ಎಂದು ವರ್ಣಿಸಿದವರು ಯಾರು? | ಐವರ್ ಜೆನ್ನಿಂಗ್ಸ್ |
| “ಅಲೆಮಾರಿ ಆನೆ(ನೊಮಾಡಿಕ್ ಎಲಿಫೆಂಟ್)” ಎನ್ನುವುದು ಒಂದು_ | ಭಾರತ ಮತ್ತು ಮಂಗೋಲಿಯಾ ನಡುವಿನ ರಕ್ಷಣಾ ಕಾರ್ಯಾಚರಣೆ |
| ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ದೆಹಲಿ ಸಿಂಹಾಸನವೇರಿದ ಏಕೈಕ ಹಿಂದೂ ವ್ಯಕ್ತಿ ಎಂದರೆ? | ಹೇಮು |
| ಪರ್ದಾ ಸರ್ಕಾರ ಎಂದರೆ? | ಅಕ್ಟರ್ ಅಂತಃಪುರದ ಸ್ತ್ರೀಯರ ಹತೋಟಿಗೆ ಒಳಪಟ್ಟಿರುವ ಅವಧಿ |
| ಆಂಧ್ರಪ್ರದೇಶದಲ್ಲಿ ಮೊಟ್ಟಮೊದಲ ಬಾರಿಗೆ ರಾಷ್ಟ್ರಪತಿ ಆಳ್ವಿಕೆಯನ್ನು ಯಾವಾಗ ವಿಧಿಸಲಾಗಿತ್ತು? | 1954 |
| ಬಹು ವಿವಾಹ್ ಎಂಬ ಗ್ರಂಥವನ್ನು ಬರೆದವರು ಯಾರು? | ಈಶ್ವರ್ ಚಂದ್ರ ವಿದ್ಯಾಸಾಗರ್ |
| ಫಾಕ್ಲಂಡ್ ದ್ವೀಪದ ತೈಲ ಪರಿಶೋಧನೆ ಮೇಲೆ ಯಾವ ಎರಡು ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಯುದ್ಧ ಪ್ರಾರಂಭವಾಗಿತ್ತು? | ಇಂಗ್ಲೆಂಡ್ ಮತ್ತು ಅರ್ಜೆಂಟೈನಾ |
| ಪದರು ಶಿಲೆಗಳು ನಿರ್ಮಾಣವಾಗುವ ಪ್ರಕ್ರಿಯೆ ಯಾವುದು? | ಸಂಚಯನ |
| ಹಗಲು ರಾತ್ರಿ ಸಮನಾಗಿರುವ ವಿಷುವತ್ಸಂ ಕ್ರಾಂತಿ (Equinox) ಸಂಭವಿಸುವ ದಿನಗಳು ಯಾವುವು? | ಮಾರ್ಚ್ 20 ಮತ್ತು ಸೆಪ್ಟೆಂಬರ್ 23 |
| ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಇಂಗ್ಲೀಷರ ಅಧಿಪತ್ಯ ಭಾರತದಲ್ಲಿ ದೃಢವಾಗಲು ನೆರವಾದ ಸಂಗತಿ ಯಾವುದು? | ಸಹಾಯಕ ಸೈನ್ಯ ಪದ್ಧತಿ |
Q and Answers in Kannada Part – 80
By Karnataka | 24 Aug, 2026 | Comments Off on Q and Answers in Kannada Part – 80