Karnatakaexamshub


Q and A in Kannada

Q and Answers in Kannada Part – 79

By Karnataka  |  24 Aug, 2026  |  Comments Off on Q and Answers in Kannada Part – 79


ಪ್ರಶ್ನೆಉತ್ತರ
ವಿಶ್ವದ ವಾತಾವರಣ ವಲಯಗಳನ್ನು ಕೊಪ್ಪೆನ್ ಅವರು ಎಷ್ಟು ವಿಧಗಳಾಗಿ ವಿಂಗಡಿಸಿದ್ದಾರೆ?ಐದು ವಿಧಗಳು
ಆರ್ಕಾಟಿಕ್ ಪ್ರದೇಶದಲ್ಲಿ ಡಿಸೆಂಬರ್ 22 ರಂದು ಸೂರ್ಯನು ಗೋಚರಿಸುವ ಅವಧಿ ಎಷ್ಟು?5 ರಿಂದ 6 ಗಂಟೆ
ಲೋಥಾಲ್ ಮತ್ತು ಕಾಲಿಬಂಗನ್ ಗಳು ಯಾವುದಕ್ಕೆ ಸಂಬಂಧಿಸಿವೆ?ಹರಪ್ಪಾ ಸಂಸ್ಕೃತಿ
ಹರ್ಷನ ಮೇಲೆ ಚಾಲುಕ್ಯರು ಸಾಧಿಸಿದ ವಿಜಯವನ್ನು ಎಲ್ಲಿ ಹೇಳಲಾಗಿದೆ?ಐಹೊಳೆ ಪ್ರಶಸ್ತಿ ಶಾಸನದಲ್ಲಿ
ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದ ಸ್ಥಳ ಯಾವುದು?ಬೆಂಗಳೂರು
ಸ್ವರಾಜ್ ಪಕ್ಷವನ್ನು ಸ್ಥಾಪಿಸಿದವರು?ಚಿತ್ತರಂಜನ್ ದಾಸ್
ಪಾಣಿನಿಯು ಬರೆದ ಅತ್ಯಂತ ಪ್ರಮುಖ ಕೃತಿ ಯಾವುದು?ಅಷ್ಟಾಧ್ಯಾಯಿ
ಶಿಲಪ್ಪಾದಿಗಾರಮ್ ನ ಕರ್ತೃ ಯಾರು?ಇಳಂಗೋವಾಡಿಕಳ್
ವಿಶ್ವದ ಅತಿ ಚಿಕ್ಕ ರೈಲು ಯಾವುದು?ಏಂಜಲ್ಸ್ ಫ್ಲೈಟ್
ಕ್ರಿ.ಶ. ಸುಮಾರು ೭೪೦ ರಲ್ಲಿ ಮಹಾರಾಣಿ ಲೋಕಮಹಾದೇವಿ ವಿರೂಪಾಕ್ಷ ದೇವಾಲಯವನ್ನು ಯಾವ ಉದ್ದೇಶಕ್ಕಾಗಿ ಕಟ್ಟಿಸಿದರು?೨ನೇ ವಿಕ್ರಮಾದಿತ್ಯನು ಕಂಚಿಯ ಪಲ್ಲವರ ಮೇಲೆ ಸಾಧಿಸಿದ ವಿಜಯದ ನೆನಪಿಗಾಗಿ
ರೆಡ್ ಬುಲ್ ಲೆಜಿಸ್ಲೇಶನ್ ಎಂದರೆ?ಕೇಂದ್ರವು ಒಂದು ಅಂಶದ ಮೇಲೆ ಕಾನೂನು ಮಾಡುವ ಅಧಿಕಾರ ತನಗಿದೆ ಎಂದು ಭಾವಿಸಿ ಮಾಡುವ ಶಾಸನ

manojns1997

error: Content is protected !!