| ಪ್ರಶ್ನೆ | ಉತ್ತರ |
| ವಿಶ್ವ ಪ್ರಸಿದ್ಧ ಐಫೆಲ್ ಟವರ್ ಎಲ್ಲಿದೆ? | ಪ್ಯಾರಿಸ್ (ಫ್ರಾನ್ಸ್‌ನ ರಾಜಧಾನಿ) |
| ಭಾರತವನ್ನು ಪೋಲಿಯೋ ಮುಕ್ತ ದೇಶವೆಂದು ಘೋಷಿಸಿದ್ದು ಯಾವಾಗ? | 2014, ಮಾರ್ಚ್ 27 |
| ಮೂರನೇ ಪಾಣಿಪತ್ ಯುದ್ಧ ನಡೆದದ್ದು ಯಾವಾಗ? | 1761 |
| ಸಿರಿಯಾ ದೇಶದ ರಾಜಧಾನಿ ಯಾವುದು? | ಡಮಾಸ್ಕಸ್ |
| ರಾಯಚೂರಿನಲ್ಲಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರವಿರುವ ಸ್ಥಳದ ಹೆಸರೇನು? | ಶಕ್ತಿನಗರ |
| ಅಡ್ಯಾರ್ ನದಿ ಯಾವ ರಾಜ್ಯದಲ್ಲಿದೆ? | ತಮಿಳುನಾಡು |
| ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕರು ಯಾರು? | ಹೆನ್ರಿ ಡುನಾಟ್ (1901) |
| “ಪರ್ವತ ನಾಡು” ಎಂದು ಯಾವ ದೇಶವನ್ನು ಕರೆಯುತ್ತಾರೆ? | ನೇಪಾಳ |
| ಸರ್ವ ಶಿಕ್ಷಣ ಅಭಿಯಾನದ ಘೋಷ ವಾಕ್ಯವೇನು? | ಎಲ್ಲರೂ ಕಲಿಯೋಣ-ಎಲ್ಲರೂ ಬೆಳೆಯೋಣ |
| ‘ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ’ಯನ್ನು ಯಾವಾಗ ಆಚರಿಸಲಾಗುತ್ತದೆ? | ಡಿಸೆಂಬರ್ 2 |
Q and Answers in Kannada Part – 74
By Karnataka | 24 Aug, 2026 | Comments Off on Q and Answers in Kannada Part – 74