Karnatakaexamshub


Q and A in Kannada

Q and Answers in Kannada Part – 73

By Karnataka  |  24 Aug, 2026  |  Comments Off on Q and Answers in Kannada Part – 73


ಪ್ರಶ್ನೆಉತ್ತರ
“ಪ್ರಿಸನ್ ಡೈರಿ” ಕೃತಿಯ ಕರ್ತೃ ಯಾರು?ಜಯಪ್ರಕಾಶ್ ನಾರಾಯಣ್
ಕನಕದಾಸರ ಜನ್ಮ ಸ್ಥಳ ಬಾದ ಯಾವ ಜಿಲ್ಲೆಯಲ್ಲಿದೆ?ಪ್ರಸ್ತುತ – ಹಾವೇರಿ

ಮೊದಲು – ಧಾರವಾಡ
ಪ್ರಖ್ಯಾತ ‘ಮಸ್ಕಿ ಶಾಸನ’ ರಾಯಚೂರು ಜಿಲ್ಲೆಯ ಯಾವ ತಾಲೂಕಿನಲ್ಲಿದೆ?ಲಿಂಗಸಗೂರು
ಯುರೋಪ್ ನ ಅತಿದೊಡ್ಡ ಬ್ಯಾಂಕ್ ಯಾವುದು?ಎಚ್ ಎಸ್ ಬಿ ಸಿ
ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್ ತುರ್ತು ಪರಿಸ್ಥಿತಿ ಹೇರಿದ್ದು ಯಾವಾಗ?೧೯೩೦
ದೇಶದ ಪ್ರಥಮ ಹೊಗೆಮುಕ್ತ ಗ್ರಾಮ ಯಾವುದು?ಕಾದಲವೇಣಿ ಗ್ರಾಮ ಪಂಚಾಯಿತಿಯ ವೈಚಕುರಹಳ್ಳಿ ಗ್ರಾಮ.

(ತಾಲೂಕು:- ಗೌರಿಬಿದನೂರು, ಜಿಲ್ಲೆ:- ಚಿಕ್ಕಬಳ್ಳಾಪುರ)
“ಪ್ರೇರಣಾ ಥೀಮ್ ಪಾರ್ಕ್” ಎಲ್ಲಿದೆ?ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಸಿದ್ದಗಿರಿಯಲ್ಲಿದೆ
ಕರ್ನಾಟಕದಲ್ಲಿ ಅತಿಹೆಚ್ಚು ಟ್ರ್ಯಾಕ್ಟರ್ ಮಾರಾಟವಾಗುವ/ ಮಾರಾಟ ಮಾಡುವ ರಾಯಚೂರು ಜಿಲ್ಲೆಯಲ್ಲಿರುವ ತಾಲೂಕು ಯಾವುದು?ಸಿಂಧನೂರು
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಐತಿಹಾಸಿಕ ಪಾತ್ರ ವಹಿಸಿದ “ಹಲಗಲಿಯು” ಯಾವ ಜಿಲ್ಲೆಯಲ್ಲಿದೆ?ಬಾಗಲಕೋಟೆ
ಕನ್ನಡಿಗ ಅನಿಲ್ ಕುಂಬ್ಳೆ ಪಾಕಿಸ್ತಾನದ ವಿರುದ್ಧ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಸಾಧನೆ ಮಾಡಿದ್ದು ಯಾವ ಕ್ರೀಡಾಂಗಣದಲ್ಲಿ?ಫಿರೋಜ್ ಶಾ ಕೋಟ್ಲಾ ಮೈದಾನ (ದೆಹಲಿ)

manojns1997

error: Content is protected !!