Karnatakaexamshub


GK Tables Kannada

ಭಾರತದ ಪ್ರಮುಖ ಗಿರಿಧಾಮಗಳು

By Karnataka  |  06 Aug, 2026  |  Comments Off on ಭಾರತದ ಪ್ರಮುಖ ಗಿರಿಧಾಮಗಳು


ಗಿರಿಧಾಮಇರುವ ರಾಜ್ಯ / ಕೇಂದ್ರಾಡಳಿತ ಪ್ರದೇಶ
ಅಲ್ಮೋರಉತ್ತರಕಾಂಡ
ಕೂನೂರುತಮಿಳುನಾಡು
ಚಿರಾಪುಂಜಿಮೇಘಾಲಯ
ಡಾರ್ಜಿಲಿಂಗ್ಪಶ್ಚಿಮ ಬಂಗಾಳ
ಡಾಲ್ ಹೌಸೀಹಿಮಾಚಲ ಪ್ರದೇಶ
ಕಲಿಮ್ ಪಾಂಗ್ಪಶ್ಚಿಮ ಬಂಗಾಳ
ಗುಲ್ಮಾರ್ಗ್ಜಮ್ಮು – ಕಾಶ್ಮೀರ
ಕಸೌಲಿಹಿಮಾಚಲ ಪ್ರದೇಶ
ಕೊಡೈಕೆನಾಲ್ತಮಿಳುನಾಡು
ಕುಲು ಕಣಿವೆಹಿಮಾಚಲ ಪ್ರದೇಶ
ಲ್ಯಾಂಡ್ಸ್ ಡೌನ್ಉತ್ತರಕಾಂಡ
ಮಹಾಮಲೇಶ್ವರಮಹಾರಾಷ್ಟ್ರ
ಮನಾಲಿಹಿಮಾಚಲ ಪ್ರದೇಶ
ಅಬು ಪರ್ವತರಾಜಸ್ಥಾನ
ಮುಸ್ಸೋರಿಉತ್ತರಕಾಂಡ
ಮುಕ್ತೇಶ್ವರಉತ್ತರ ಪ್ರದೇಶ
ಊಟಿ (ಉದಕಮಂಡಲ)ತಮಿಳುನಾಡು
ನಂದಿಬೆಟ್ಟಕರ್ನಾಟಕ
ನೈನಿತಾಲ್ಉತ್ತರಕಾಂಡ
ರಾಂಚಿಜಾರ್ಖಂಡ್
ಶಿಮ್ಲಾಹಿಮಾಚಲ ಪ್ರದೇಶ
ಶಿಲ್ಲಾಂಗ್ಮೇಘಾಲಯ
ಶ್ರೀನಗರಜಮ್ಮು – ಕಾಶ್ಮೀರ
ಡೆಹ್ರಾಡೂನ್ಉತ್ತರಕಾಂಡ
manojns1997

error: Content is protected !!