| ಪ್ರಶ್ನೆ | ಉತ್ತರ |
| ಇತ್ತೀಚೆಗೆ ನರೇಂದ್ರ ಮೋದಿಯವರು ಉದ್ಘಾಟಿಸಿದ ಭಾರತದ ಬೃಹತ್ ಫುಡ್ ಪಾರ್ಕ್ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? | ತುಮಕೂರು |
| ಇತ್ತೀಚೆಗೆ ತಮಿಳುನಾಡಿನ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವರು ಯಾರು? | ಪನ್ನೀರ್ ಸೆಲ್ವಂ |
| ರೊಸಾರಿಯೋ ಚರ್ಚ್ ಕರ್ನಾಟಕದಲ್ಲಿ ಎಲ್ಲಿದೆ? | ಮಂಗಳೂರು |
| ವಿಜಯ ವಿಠಲ ಇದು ಯಾರ ಅಂಕಿತನಾಮವಾಗಿದೆ? | ವಿಜಯದಾಸರು |
| ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿಗಳನ್ನು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವುದು? | ಶಾಂತಿಗಾಗಿ ಪ್ರಯತ್ನಿಸಿದವರಿಗೆ |
| ಸನಾದಿ ಅಪ್ಪಣ್ಣ ಕಾದಂಬರಿಯನ್ನು ಬರೆದವರು ಯಾರು? | ಕೃಷ್ಣಮೂರ್ತಿ ಪುರಾಣಿಕ |
| ಮಾನವನ ದೇಹದಲ್ಲಿ ಮೂತ್ರಜನಕಾಂಗದ ಮೇಲೆ ಇರುವ ಗ್ರಂಥಿಯ ಹೆಸರೇನು? | ಜನನಗ್ರಂಥಿ |
| ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಈ ಗೀತೆಯನ್ನು ಬರೆದವರು ಯಾರು? | ಹುಯಿಲಗೋಳ ನಾರಾಯಣರಾವ್ |
| ರಷ್ಯಾದಲ್ಲಿ ಪಂಚವಾರ್ಷಿಕ ಯೋಜನೆಯನ್ನು ಯಾರು ಪ್ರಾರಂಭಿಸಿದರು? | ಸ್ಟಾಲಿನ್ |
| ನಿಸರ್ಗ ಪ್ರಿಯ ಇದು ಯಾರ ಕಾವ್ಯನಾಮ? | ಸಿದ್ದಲಿಂಗಯ್ಯ |
| ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ? | ಬಿಹಾರ |
| ಹಸಿರು – ಹೊನ್ನು ಈ ಜನಪ್ರಿಯ ಪುಸ್ತಕದ ಲೇಖಕರು ಯಾರು? | ಬಿ.ಜಿ.ಎಲ್.ಸ್ವಾಮಿ |
| ವಾಸ್ಕೋಡಿಗಾಮ ಭಾರತಕ್ಕೆ ಸಮುದ್ರದ ಮೂಲಕ ಕಾಲಿಟ್ಟ ವರ್ಷ ಯಾವುದು? | 1492 |
| ಶ್ರೀಮತಿ ಸ್ವಾಮಿನಾಥನ್ ಯಾವ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದರು? | ಕೃಷಿ |
| ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? | ಬಾಗಲಕೋಟೆ |
| ಹರಿದ್ವಾರ ಯಾವ ನದಿಯ ದಡದ ಮೇಲಿದೆ? | ಗಂಗಾ |
| ಕಸೌಲಿ ಗಿರಿಧಾಮ ಯಾವ ರಾಜ್ಯದಲ್ಲಿದೆ? | ಹಿಮಾಚಲ ಪ್ರದೇಶ |
| ಗುರೂಜಿ ಎಂದು ಬಿರುದು ಹೊಂದಿದ ಭಾರತ ಪ್ರಸಿದ್ಧ ವ್ಯಕ್ತಿ ಯಾರು? | ಶ್ರೀ ಎಂ.ಎಸ್.ಗೋಲ್ವಾಲ್ಕರ್ |
| ಫಿರಾರ್ಕ್ ಗೋರಖ್ ಪುರಿ ಉರ್ದು ಲೇಖಕ ಅವರ ಯಾವ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿದೆ? | ಗುಲ್-ಎ-ನಗ್ಮಾ |
| ಮಿಜೋರಾಂ ರಾಜ್ಯದ ರಾಜಧಾನಿ ಯಾವುದು? | ಐಜ್ವಾಲ್ |
| ಖ್ವಾಜಾ ಬಂದಾನವಾಜ್ ದರ್ಗಾ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? | ಗುಲ್ಬರ್ಗಾ |
| 1994ರಲ್ಲಿ ಗಿರೀಶ್ ಕಾರ್ನಾಡರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ? | ತಲೆದಂಡ |
| ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ಆರ್ಟ್ ಎಲ್ಲಿದೆ? | ದೆಹಲಿ |
| ಭಾರತದ ರಾಷ್ಟ್ರ ಧ್ವಜವನ್ನು ರೂಪಿಸಿದ ಮಹಿಳೆ ಯಾರು? | ಮೇಡಮ್ ರೂಸ್ತುಂ ಕಾಯಾ |
| ಇತ್ತೀಚೆಗೆ ನರೇಂದ್ರ ಮೋದಿ ಅಮೇರಿಕಾ ಪ್ರವಾಸ ಕೈಗೊಂಡಾಗ ನ್ಯೂಯಾರ್ಕಿನ ಯಾವ ಸ್ಥಳದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು? | ಮ್ಯಾಡಿಸನ್ ಸ್ಕ್ವೇರ್ |
| ಇತ್ತೀಚೆಗೆ ನಡೆದ ಹದಿನೇಳನೆಯ ಏಷ್ಯನ್ ಕ್ರೀಡಾಕೂಟದಲ್ಲಿ ಯೋಗೇಶ್ವರ ದತ್ತ ರವರ ಯಾವ ಕ್ರೀಡೆಗೆ ಚಿನ್ನದ ಪದಕ ದೊರೆತಿದೆ? | ಕುಸ್ತಿ |
| ವಾಂಖೆಡೆ ಕ್ರೀಡಾಂಗಣ ಯಾವ ನಗರದಲ್ಲಿದೆ? | ಮುಂಬೈ |
| ಕನ್ನಡದ ಮೊದಲ ಚಲನಚಿತ್ರ ಪತ್ರಿಕೆ ಯಾವುದು? | ಸಿನಿಮಾ (1956) |
| ಆಸ್ತಿ ಹಕ್ಕನ್ನು ಮೂಲಭೂತ ಹಕ್ಕಿನಿಂದ ತೆಗೆದು ಹಾಕಿದ ವರ್ಷ ಯಾವುದು? | 1977 |
Q and Answers in Kannada Part – 47
By Karnataka | 23 Jun, 2026 | Leave a comment