Karnatakaexamshub


Q and A in Kannada

Q and Answers in Kannada Part – 46

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ಮೈಸೂರು ಸಂಸ್ಥಾನದ ಮೊದಲ ದಿವಾನರು ಯಾರಾಗಿದ್ದರು?ಪೂರ್ಣಯ್ಯ 
ಬಾಳೆ ಹಣ್ಣಿನಲ್ಲಿರುವ ಜೀವಸತ್ವ ಯಾವುದು?‘ಎ’ ಜೀವಸತ್ವ 
1972ರಲ್ಲಿ ಹಿಂದಿ ಲೇಖಕ ಎಸ್.ಎಚ್.ವಾತ್ಸಾಯನ್ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?ಕಿತ್ತಿನಾವೊಮೆ ಕಿತ್ತಿಬಾರ್ 
ವಾಣಿ ಇದು ಯಾರ ಕಾವ್ಯನಾಮ?ಬಿ.ಎನ್.ಸುಬ್ಬಮ್ಮ
ವಾರ್ ಮೆಮೋರಿಯಲ್ ಮ್ಯೂಸಿಯಂ ಎಲ್ಲಿದೆ?ದೆಹಲಿ 
ಶಾಂತಿದೂತ ಎಂದು ಬಿರುದು ಹೊಂದಿದ ಭಾರತದ ವ್ಯಕ್ತಿ ಯಾರು?ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ 
ರಷ್ಯಾದ ರಾಷ್ಟ್ರೀಯ ಕ್ರೀಡೆ ಯಾವುದು?ಚೆಸ್ 
ಸೌರವ್ಯೂಹದಲ್ಲಿರುವ ಯಾವ ಗ್ರಹವು ತನ್ನ ಕಕ್ಷೆಯಲ್ಲಿ ಅತಿ ವೇಗವಾಗಿ ತಿರುಗುತ್ತದೆ?ಗುರು 
ಭಾರತದ ಮೊದಲ ಇಂಗ್ಲೀಷ್ ಕಾದಂಬರಿ ಯಾವುದು?ರಾಜ್ ಮೋಹನ್ಸ್ ವೈಫ್
ವಿಶ್ವದ ಮೊದಲ ಮಹಿಳಾ ಪ್ರಧಾನಿ ಯಾರು?ಶ್ರೀಮತಿ ಸಿರಿಮಾವೋ ಬಂಡಾರ ನಾಯಕ 
1981ರಲ್ಲಿ ಚನ್ನವೀರ ಕಣವಿಯವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ?ಜೀವಧ್ವನಿ
ಉಜ್ಜಯಿನಿ ಯಾವ ನದಿಯ ದಡದ ಮೇಲಿದೆ?ಶಿಪ್ರಾ (ಮಧ್ಯ ಪ್ರದೇಶ) 
ಒಮ್ಮೆಯೂ ಪಾರ್ಲಿಮೆಂಟ್ ಎದುರಿಸದ ಪ್ರಧಾನಿ ಯಾರು?ಚರಣ್‌ಸಿಂಗ್
ಕ್ಲೋರಿನ್ ಒಂದು ಮೂಲವಸ್ತು ಎಂದು ತೋರಿಸಿ ಕೊಟ್ಟ ವಿಜ್ಞಾನಿ ಯಾರು?ಹಂಫ್ರಿ ದೇವಿ
ಮಧ್ವಾಚಾರ್ಯರು ಜನಿಸಿದ ಸ್ಥಳ ಯಾವುದು?ಉಡುಪಿಯ ಬಳಿ ಪಾಜಕ
ವಿಕ್ಟೋರಿಯಾ ಕ್ರಾಸ್ ಪುರಸ್ಕಾರ ಪಡೆದ ಪ್ರಥಮ ಭಾರತೀಯ ಯಾರು?ಖುದಾದಾ ಖಾನ್
ಬೆಂಗಳೂರಿನಲ್ಲಿ ನಿಮ್ಹಾನ್ಸ್ ಸ್ಥಾಪನೆಯಾದ ವರ್ಷ ಯಾವುದು?1954
ಬಾಹ್ಯಾಕಾಶ ಯಾನ ಮಾಡಿದ ಪ್ರಥಮ ಭಾರತೀಯ ಮಹಿಳೆ ಕಲ್ಪನಾ ಚಾವ್ಲಾ ಯಾವ ರಾಜ್ಯದವರು?ಹರಿಯಾಣ 
ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ ಎಲ್ಲಿದೆ?ಭೂಪಾಲ್ (ಮಧ್ಯ ಪ್ರದೇಶ) 
ಭಾರತ ಮೊದಲ ಸ್ಥಳೀಯವಾಗಿ ತಯಾರಿಸಿದ ಅಣು ಕ್ರಿಯಾಕಾರಕ ಯಾವುದು?ಟ್ರಾಂಬೆ
ಭಾರತದಲ್ಲಿ ಜನಗಣತಿಯನ್ನು ಎಷ್ಟು ವರ್ಷಕ್ಕೊಮ್ಮೆ ನಡೆಸಲಾಗುತ್ತದೆ?10 ವರ್ಷಗಳಿಗೊಮ್ಮೆ
ಡಾ. ರಾಜ್‌ಕುಮಾರ್‌ಗೆ ದಾದಾ ಸಾಹೇಬ್ ಪಾಲ್ಕ್ ಪ್ರಶಸ್ತಿ ಯಾವಾಗ ಸಿಕ್ಕಿತು? 1995
ಪ್ರಥಮವಾಗಿ ಭಾರತದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಭಾರತೀಯ ಮಹಿಳೆ ಯಾರು?ಇಳಾ ಮಜುಮ್‌ದಾರ್
ಒರಿಸ್ಸಾ ರಾಜ್ಯದ ರಾಜಧಾನಿ ಯಾವುದು?ಭುವನೇಶ್ವರ
ಅತ್ತಿವೇರಿ ಪಕ್ಷಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?ಉತ್ತರ ಕನ್ನಡ
ಸಂಗಯ್ಯಾ ಇದು ಯಾರ ಅಂಕಿತನಾಮವಾಗಿದೆ?ನೀಲಾಂಬಿಕೆ
ಕರ್ನಾಟಕದ ಅತ್ಯಂತ ದೊಡ್ಡ ಪುಸ್ತಕ ಮಳಿಗೆ ಯಾವುದು?ಸ್ವಪ್ನ ಬುಕ್ ಹೌಸ್ ಬೆಂಗಳೂರು
ಜಮನಾಲಾಲ್ ಬಜಾಜ್ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?ತಗಡೂರು ರಾಮಚಂದ್ರರಾವ್
ನಯನ್ ಮಾಂಗಿಯಾ ಇವರು ಯಾವ ಕ್ರೀಡೆಗೆ ಸಂಬಂಧಿಸಿದವರು?ಕ್ರಿಕೆಟ್

manojns1997

Your email address will not be published. Required fields are marked *

error: Content is protected !!