Karnatakaexamshub


Q and A in Kannada

Q and Answers in Kannada Part – 44

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ವಿಶ್ವದಲ್ಲಿ ಉದ್ಭವಿಸಬಹುದಾದ ವಾಣಿಜ್ಯ ವಿವಾದಗಳನ್ನು ನಿವಾರಿಸಲು ಸ್ಥಾಪಕವಾದ ಸಂಸ್ಥೆ ಯಾವುದು?ವಿಶ್ವ ವಾಣಿಜ್ಯ ಸಂಸ್ಥೆ
ಮೋಹಿನಿಯಾಟ್ಟಂ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಶೈಲಿಯಾಗಿದೆ?ಕೇರಳ
ನಳ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?ಗುಜರಾತ್
ನೇಪಾಳದ ಕಠ್ಮಂಡು ನಗರದಲ್ಲಿರುವ ಹಿಂದುಗಳ ಪ್ರಸಿದ್ಧ ದೇವಾಲಯ ಯಾವುದು?ಪಶುಪತಿನಾಥ ದೇವಾಲಯ
ಭಾರತದ ರಾಷ್ಟ್ರ ಧ್ವಜಕ್ಕೆ ಬಳಸುವ ಬಟ್ಟೆ ಯಾವುದು?ಖಾದಿ
ನಾಯಿಕೆಮ್ಮು ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು?ಬೋರ್ಡೆಟೆಲ್ಲಾ ಪರ್ಟುಸಿಸ್
ಚಿಕ್ಕಮಗಳೂರು ಮಂಗಳೂರು ನಡುವೆ ಬರುವ ಕಣಿವೆ ಮಾರ್ಗ ಯಾವುದು?ಚಾರ್ಮುಡಿ ಘಾಟ್
ಭಾರತ ಸರ್ಕಾರದಿಂದ ದಾಮೋದರ ಕಣಿವೆ ಸಂಸ್ಥೆ (ಡಿವಿಸಿ) ಸ್ಥಾಪಿಸಲಾದ ವರ್ಷ ಯಾವುದು?1948
ಹರಿಜನ ಎಂಬ ಹೆಸರನ್ನು ಮೊದಲ ಬಾರಿಗೆ ಪ್ರಯೋಗಿಸಿದವರು ಯಾರು?ಗಾಂಧೀಜಿ
ಚಲನ ಸಿದ್ಧಾಂತವನ್ನು ಸೂತ್ರೀಕರಿಸಿದವರು ಯಾರು?ಐಸಾಕ್ ನ್ಯೂಟನ್
ಜೈಸಲ್ ಮೇರ್ ಕೋಟೆ ಯಾವ ರಾಜ್ಯದಲ್ಲಿದೆ?ರಾಜಸ್ಥಾನ್
ಲಾಲ್ಗುಳಿ ಪಾಲ್ಸ್ ಯಾವ ಜಿಲ್ಲೆಯಲ್ಲಿದೆ?ಉತ್ತರಕನ್ನಡ
ಹರಿಸೇನ್ ಎಂಬ ಸೈನ್ಯಾಧಿಪತಿ ಯಾವ ರಾಜನ ಆಸ್ಥಾನದಲ್ಲಿದ್ದ?ಸಮುದ್ರ ಗುಪ್ತ
ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ಎಲ್ಲಿದೆ?ಮುಂಬೈ
ಜೈ ಹಿಂದ್ ಅಭಿನಂದನೆಯನ್ನು ಮೊದಲು ಪ್ರಾರಂಭಿಸಿದ ವ್ಯಕ್ತಿ ಯಾರು?ಸುಭಾಷ್ ಚಂದ್ರ ಬೋಸ್
ಬಿಪಿಸಿಎಲ್ ನ ವಿಸ್ತೃತ ರೂಪವೇನು?ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್
ಬಂದೂಕಿನ ಹಾಗೂ ಪಟಾಕಿಯ ಮದ್ದಿನ ಪುಡಿಯ ತಯಾರಿಕೆಯಲ್ಲಿ ಬಳಸಲಾಗುವ ಇಂಗಾಲದ ರೂಪ ಯಾವುದು?ಇದ್ದಿಲು
ಮಾಂಡೋವಿ ಭಾರತದ ಯಾವ ರಾಜ್ಯದ ಮುಖ್ಯ ನದಿಯಾಗಿದೆ?ಗೋವಾ
ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶ ಯಾವುದು?ಫ್ರಾನ್ಸ್
ಬದರಿನಾಥ ಯಾವ ನದಿ ದಡದ ಮೇಲಿದೆ?ಗಂಗೋತ್ರಿ
ಮಣಿಪುರ ರಾಜ್ಯದ ರಾಜಧಾನಿ ಯಾವುದು?ಇಂಫಾಲಾ
ಪರ್ವತವಾಣಿ ಇದು ಯಾರ ಕಾವ್ಯ ನಾಮ?ನರಸಿಂಗರಾವ್
ಜಲವಿಲಾಸ್ ಅರಮನೆ ಯಾವ ರಾಜ್ಯದಲ್ಲಿದೆ?ಮಧ್ಯಪ್ರದೇಶ (ಗ್ವಾಲಿಯರ್)
ರಾವಣನಿಗೆ ಶಿವನು ಅನುಗ್ರಹಿಸಿದ ಖಡ್ಗದ ಹೆಸರೇನು?ಚಂದ್ರಹಾಸ
ಅಕ್ಬರ್ ಚಕ್ರವರ್ತಿಯ ಪತ್ನಿಯ ಹೆಸರೇನು?ಜೋಧಾಬಾಯಿ
ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ ಎಲ್ಲಿದೆ?ಮುಂಬೈ
1994 – 95 ನೇ ಸಾಲಿನ ಪ್ರವಾಸೋದ್ಯಮ ಉತ್ತಮ ನಿರ್ವಹಣಾ ರಾಜ್ಯ ಪ್ರಶಸ್ತಿ ಪಡೆದುಕೊಂಡ ರಾಜ್ಯ ಯಾವುದು?ಕರ್ನಾಟಕ
ಮುತ್ತಯ್ಯ ಭಾಗವತರ್ ರವರ ಅಂಕಿತ ನಾಮ ಯಾವುದು?ಹರಿಕೇಶ
ಸೂಕ್ಷ್ಮದರ್ಶಕ ಯಂತ್ರ ಕಂಡು ಹಿಡಿದ ವಿಜ್ಞಾನಿ ಯಾರು?ಲ್ಯೂವೆನ್ ಹಕ್
manojns1997

Your email address will not be published. Required fields are marked *

error: Content is protected !!