Karnatakaexamshub


Q and A in Kannada

Q and Answers in Kannada Part – 42

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡ ರೈಲು ಸಂಪರ್ಕ ಹೊಂದಿರುವ ದೇಶ ಯಾವುದು?ಭಾರತ 
ಪುತಿನ ಇದು ಯಾರ ಕಾವ್ಯ ನಾಮ?ಪು.ತಿ.ನರಸಿಂಹಾಚಾರ್ 
ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಕಾರ್ಖಾನೆ ಕರ್ನಾಟಕದಲ್ಲಿ ಎಲ್ಲಿದೆ?ದಾಂಡೇಲಿ 
ಮನುಶ್ರೀ ಪ್ರಶಸ್ತಿ ಪಡೆದ ಪ್ರಥಮ ಮಹಿಳಾ ಸಾಹಿತಿ ಯಾರು?ಉಷಾ ನವರತ್ನರಾಂ
ಮಲಯಾಳಂ ಸಾಹಿತಿ ತಕಳಿ ಶಿವಶಂಕರ ಪಿಳ್ಳೆಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?ಕಾಯರ್ 
ಬೆಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪನೆಯಾದ ವರ್ಷ ಯಾವುದು?1884
ವಾಯುಭಾರ ಮಾಪಕ ಕಂಡು ಹಿಡಿದವರು ಯಾರು?ಟೊರಿಸೆಲ್ಲಿ 
ನೋಬೆಲ್ ಪ್ರಶಸ್ತಿ ಪಡೆದ ಪಾಕಿಸ್ತಾನದ ಏಕೈಕ ವ್ಯಕ್ತಿ ಯಾರು?ಅಬ್ದುಲ್ ಸಲಾಮ್ 
ಮಹಾನದಿಯ ಉಗಮ ಸ್ಥಳ ಯಾವುದು?ಛತ್ತೀಸ್ ಗಢದ ಬಸ್ತರ್ ಪ್ರಸ್ಥಭೂಮಿಯ ಸಿಂಹವ 
ರಸಗೊಬ್ಬರ ಕಾರ್ಖಾನೆ ಸ್ಥಾಪಿಸಿದ ಭಾರತದ ಮೊದಲ ರಾಜ್ಯ ಯಾವುದು?ತಮಿಳುನಾಡು
ಮಾಗೋಡು ಜಲಪಾತವನ್ನು ಉಂಟು ಮಾಡುವ ನದಿ ಯಾವುದು?ಬೇಡ್ತಿ 
ಅಟಕಾಮಾ ಮರುಭೂಮಿ ಯಾವ ಖಂಡದಲ್ಲಿದೆ?ಅಮೇರಿಕಾ
ಸುರ್ ಕಾ ಬಾದ್ ಶಾ ಎಂಬ ಬಿರುದಿಗೆ ಪಾತ್ರರಾದ ಹಿಂದೂಸ್ತಾನಿ ಸಂಗೀತ ಕಲಾವಿದ ಯಾರು?ಬಸವರಾಜ ರಾಜಗುರು
ವಿದ್ಯುತ್ ವಾಷಿಂಗ್ ಮಿಷನ್ ನ ಸಂಶೋಧಕರು ಯಾರು?ಆಲ್ವ.ಜೆ.ಫಿಶರ್ (ಯು.ಎಸ್.ಎ) 
ಭೂಮಿಯ ಉಗಮದ ಬಗ್ಗೆ ಉಬ್ಬರ ವಿಳಿತ ಸಿದ್ಧಾಂತ ನೀಡಿದವರು ಯಾರು?ಜೀನ್ಸ್ ಮತ್ತು ಜಫ್ರಿ 
1968ರಲ್ಲಿ ಶಿವರಾಮ ಕಾರಂತರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ?ಮೈಮನಗಳ ಸುಳಿಯಲ್ಲಿ 
ಮೆಸಪಟೋಮಿಯಾದ ಈಗಿನ ಹೆಸರೇನು?ಇರಾಕ್
1952ರಲ್ಲಿ ದೇವಡು ನರಸಿಂಹಶಾಸ್ತ್ರೀಯವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ?ಮಹಾಕ್ಷತ್ರಿಯ
ಕೃಷಿ ಸಾಲಕ್ಕೆ ಸಂಬಂಧಿಸಿದಂತೆ ಇರುವ ಅತಿ ದೊಡ್ಡ ಬ್ಯಾಂಕ್ ಯಾವುದು?ನಬಾರ್ಡ್
ಬ್ರಹ್ಮ ಪುತ್ರ ನದಿಯನ್ನು ಟಿಬೆಟ್‌ನಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ?ತ್ಸಾಂಗ್‌ಪೊ
ಹಕ್ಕಿಗಳಲ್ಲಿ ಕಂಡು ಬರುವ ಹೃದಯದ ಕೋಣೆಗಳ ಸಂಖ್ಯೆ ಎಷ್ಟು?ನಾಲ್ಕು
ಮರುಭೂಮಿಯ ಹಡಗು ಎಂದು ಕರೆಯಲ್ಪಡುವ ಪ್ರಾಣಿ ಯಾವುದು?ಒಂಟೆ
ದಕ್ಷಿಣ ಕೊರಿಯಾದ ರಾಜಧಾನಿ ಯಾವುದು?ಸಿಯೋಲ್
ಎಡ್ಸ್ ಮೊಟ್ಟ ಮೊದಲ ಬಾರಿಗೆ ಯಾವ ದೇಶದಲ್ಲಿ ಕಂಡು ಬಂದಿತು?ಅಮೇರಿಕಾ
ರಾಷ್ಟ್ರೀಯ ಜವಳಿ ನಿಗಮ ವಲಯ (ಎನ್.ಟಿ.ಸಿ) ಯನ್ನು ಸ್ಥಾಪಿಸಿದ ವರ್ಷ ಯಾವುದು?1968
ದೀಪಾ ಮೆಹ್ತಾ ನಿರ್ಮಾಣದ ಯಾವ ಚಲನಚಿತ್ರ ವಿವಾದವನ್ನು ಉಂಟುಮಾಡಿತ್ತು?ವಾಟರ್
ಕಳಿಂಗ್ ಕಪ್ ಇದು ಯಾವ ಕ್ರೀಡೆಗೆ ಸಂಬಂಧಿಸಿದೆ?ಬಾಕ್ಸಿಂಗ್
ಧ್ವನಿಯ ತೀಕ್ಷ್ಣತೆಯನ್ನು ಅಳೆಯುವ ಸಾಧನ ಯಾವುದು?ಡೆಸಿಬಲ್
manojns1997

Your email address will not be published. Required fields are marked *

error: Content is protected !!