Karnatakaexamshub


Q and A in Kannada

Q and Answers in Kannada Part – 39

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ನೋಬೆಲ್ ಬಹುಮಾನವನ್ನು ಎರಡು ಬಾರಿ ಪಡೆದ ಏಕೈಕ ಮಹಿಳೆ ಯಾರು?ಮೇಡಂ ಕ್ಯೂರಿ
ಚದುರಂಗ ಇದು ಯಾರ ಕಾವ್ಯ ನಾಮ?ಸುಬ್ರಹ್ಮಣ್ಯ ರಾಜೇ ಅರಸು
1950ರಲ್ಲಿ ವಿ.ಕೃ.ಗೋಕಾಕರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ?ದ್ಯಾವಾ ಪೃಥ್ವಿ
ಹೆಲಿಕಾಪ್ಟರ್‌ನ ಸಂಶೋಧಕರು ಯಾರು?ಇ.ಒಮ್ಮಿಚೆನ್ (ಫ್ರಾನ್ಸ್)
ಟೈಲ್ಸ್ ಸ್ವಚ್ಛಗೊಳಿಸಲು ಬಳಸುವ ಪ್ರಮುಖ ರಾಸಾಯನಿಕ ಯಾವುದು?ಹೈಡ್ರೋಕ್ಲೋರಿಕ್ ಆಮ್ಲ
‘ಸೆಕೆಂಡ್’ ಗ್ರಂಥದ ಕರ್ತೃ ಯಾರು?ಚರ್ಚಿಲ್
ವಿದ್ಯುತ್ಕಾಂತೀಯ ಪರಿಣಾಮವನ್ನು ಮೊದಲು ಆವಿಷ್ಕರಿಸಿದವರು ಯಾರು?ವೋಲ್ಟಾ
ತಮಿಳು ಸಾಹಿತ್ಯದಲ್ಲಿ ‘ತಮಿಳು ತಾತ’ ಎಂದೂ ಹೆಸರಾದವರು ಯಾರು?ಕಿ.ವ.ಜಗನ್ನಾಥನ್
ಗರಿಬಿ ಹಠಾವೋ ಎಂಬ ಘೋಷಣೆಯು ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಬರುತ್ತದೆ?5ನೇಯ
ಗ್ರಾಮೋಫೋನ್ ಕಂಡು ಹಿಡಿದವರು ಯಾರು?ಥಾಮಸ್ ಅಲ್ವ ಎಡಿಸನ್
ಯಾವ ದೇಶವನ್ನು ನೈದಿಲೆಗಳ ನಾಡು ಎಂದು ಕರೆಯುತ್ತಾರೆ?ಕೆನಡಾ
1994ರಲ್ಲಿ ಸೇಡಿಯಾಪು ಕೃಷ್ಣ ಭಟ್ಟರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ?ವಿಚಾರ ಪ್ರಪಂಚ
ಎಲ್ಲರಂತವಲ್ಲ ನನ್ನ ಗಂಡ ಕಾವ್ಯದ ಕರ್ತೃ ಯಾರು?ಎಚ್.ಎಂ.ಚೆನ್ನಯ್ಯ
ಬಿ.ಡಿ.ಎ. ನ ವಿಸ್ತೃತ ರೂಪವೇನು?ಬೆಂಗಳೂರು ಡೆವಲಪಮೆಂಟ್ ಅಥಾರಿಟಿ
ತಾವೋ ಧರ್ಮದ ಸಂಸ್ಥಾಪಕ ಯಾರು?ಲಾವೋ ತ್ಸೆ
ಬೆಕ್ಕಿಗಿರುವ ವೈಜ್ಞಾನಿಕ ಹೆಸರು ಯಾವುದು?ಪೆಲಿಸ್ ಡೊಮೆಸ್ಟಿಕ್
ಹಾಕಿ ಎಂಬ ರಾಷ್ಟ್ರೀಯ ಆಟ ಪ್ರಾರಂಭವಾದ ವರ್ಷ ಯಾವುದು?1824
ಕಾಗದವನ್ನು ಮೊಟ್ಟಮೊದಲ ಬಾರಿಗೆ ಯಾವ ದೇಶದಲ್ಲಿ ಬಳಸಲಾಯಿತು?ಚೀನಾ
ತೆವಳಿಕೊಂಡು ಚಲಿಸುವ ಪ್ರಾಣಿಗಳನ್ನು ಏನೆಂದು ಕರೆಯುತ್ತಾರೆ?ಸರಿಸೃಪಗಳು
ಬಾಯಲ್ಲಿ ಜೊಲ್ಲು ರಸ ಉತ್ಪತ್ತಿ ಮಾಡುವ ಗ್ರಂಥಿ ಯಾವುದು?ಲಾಲಾಗ್ರಂಥಿ
ಜೀತ ಪದ್ಧತಿಯ ನಿರ್ಮೂಲನಕ್ಕಾಗಿ 1975ರಲ್ಲಿ ಜಾರಿಗೊಳಿಸಲಾದ ಶಾಸನ ಯಾವುದು?ಜೀತ ವಿಮುಕ್ತ ಶಾಸನ
ಚಿಕಾಗೋದಲ್ಲಿ ವಿಶ್ವ ಧಾರ್ಮಿಕ ಸಮ್ಮೇಳನ ನಡೆದ ವರ್ಷ ಯಾವುದು?1893
2000ನೇ ಸಾಲಿನ ವಿಶ್ವಸುಂದರಿ ಪ್ರಶಸ್ತಿ ಪಡೆದ ಬೆಂಗಳೂರಿನ ಸುಂದರಿ ಯಾರು?ಲಾರಾದತ್ತಾ
1930ರಲ್ಲಿ ನಡೆದ ಮೊದಲ ವಿಶ್ವಕಪ್ ಫುಟ್ಬಾಲ್ ವಿಜೇತರು ಯಾರು?ಉರುಗ್ವೆ
2002ರಲ್ಲಿ ಮಾನವ ಜಿತ್ ಸಿಂಗ್ ಸಿಂಧು ಅವರ ಯಾವ ಕ್ರೀಡೆಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ದೊರೆಯಿತು?ಶೂಟರ್
1930ರ ಕಾಮನ್‌ವೆಲ್ತ್ ಕ್ರೀಡೆಗಳು ನಡೆದ ಸ್ಥಳ ಯಾವುದು?ಹ್ಯಾಮಿಲ್ಟನ್ (ಮೂಲದಲ್ಲಿ ‘ಗ್ಲಾಸ್ಗೋ’ ಎಂಬ ಉತ್ತರ 15ನೇ ಕ್ರಮದಲ್ಲಿದೆ, ಆದರೆ ಹ್ಯಾಮಿಲ್ಟನ್ ಸರಿಯಾದ ಉತ್ತರ)
ಕೀಟಗಳ ಬಗೆಗಿನ ಅಧ್ಯಯನಕ್ಕೆ ಏನೆಂದು ಕರೆಯುತ್ತಾರೆ?ಎಂಟಮೊಲಜಿ
ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಕಾರ್ಮಿಕ ಸಂಘಟನೆ ಸ್ಥಾಪನೆಯಾದ ವರ್ಷ ಯಾವುದು?1920
ಭಾರತದಲ್ಲಿ ಯಾವ ವರ್ಷ ಪ್ರಥಮ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯಿತು?1952
manojns1997

Your email address will not be published. Required fields are marked *

error: Content is protected !!