Karnatakaexamshub


Q and A in Kannada

Q and Answers in Kannada Part – 38

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ಗುಜರಾತಿ ಲೇಖಕ ಪನ್ನಾಲಾಲ್ ಪಟೇಲವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?ಮಾನಿನಿ ಭವಾಯಿ 
ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯ ಕರ್ತೃ ಯಾರು?ಭಾರತಿಸುತ
ಮೀರಾಬಾಯಿ ಯಾವ ಸಂತತಿಯ ರಾಣಿ?ಚೌಹಾಣಾ 
ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ ಯಾವುದು?ಶರಾವತಿ
ಮೇಘಾಲಯ ರಾಜ್ಯದ ಪ್ರಾದೇಶಿಕ ಭಾಷೆ ಯಾವುದು?ಇಂಗ್ಲಿಷ್ 
ಕಾವೇರಿ ನದಿ ಸೃಷ್ಟಿಸಿರುವ ಎರಡು ಪ್ರಮುಖ ಜಲಪಾತಗಳು ಯಾವುವು?ಶಿವನಸಮುದ್ರ ಮತ್ತು ಹೊಗೆನಕಲ್ ಜಲಪಾತ 
ರಕ್ಕಸತಂಗಡಿಯ ಯುದ್ಧ ನಡೆದ ವರ್ಷ ಯಾವುದು?1565
ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ರೂಪಿಸಿದ ಸಮಿತಿ ಯಾವುದು?ಬಲವಂತರಾಯ್ ಮೆಹ್ತಾ ಸಮಿತಿ
1990ರಲ್ಲಿ ದೇವನೂರು ಮಹಾದೇವ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ?ಕುಸುಮ ಬಾಲೆ
ಡಾಲರ್ ಸೊಸೆ ಕೃತಿಯ ಕರ್ತೃ ಯಾರು?ಸುಧಾಮೂರ್ತಿ 
ಧ್ವನಿವರ್ಧಕವನ್ನು ಕಂಡುಹಿಡಿದವರು ಯಾರು?ಬಲ್ಮರ್‌ನರ್
ಮೊದಲ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಆಯೋಗದ ಅಧ್ಯಕ್ಷರು ಯಾರಾಗಿದ್ದರು?ಶ್ರೀ ಭೋಲಾ ಪಾಸ್ಟಾನ್ ಶಾಸ್ತ್ರಿ
ಮಣಿಪುರದಲ್ಲಿ ಪ್ರಸಿದ್ಧವಾದ ಶಾಸ್ತ್ರೀಯ ನೃತ್ಯ ಯಾವುದು?ಮಣಿಪುರಿ 
ಕೆ.ಪಿ.ಎಸ್.ಸಿ ಯ ವಿಸ್ತೃತ ರೂಪವೇನು?ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ 
ತುಘಲಕ್ ವಂಶದ ಸ್ಥಾಪಕ ಯಾರು?ಘಿಯಾ ಉದ್ದಿನ್ ತುಘಲಕ್
ಜಗತ್ತಿನ ಕಾಫಿ ಬಂದರುವೆಂದು ಹೆಸರು ಗಳಿಸಿದ ಸ್ಥಳ ಯಾವುದು?ರಿಯೊಡಿಜನ್ಯರೋ 
ಬಂಗಾಳಿ ಭಾಷೆಯಲ್ಲಿ ರಾಮಾಯಣ ರಚಿಸಿದ ಕವಿ ಯಾರು?ಕೃತಿವಾಸ 
ಕ್ಷಯ ರೋಗ ನಿರೋಧಕ ಲಸಿಕೆ ಬಿ.ಸಿ.ಜಿ ಯ ವಿಸ್ತೃತ ರೂಪವೇನು?ಬ್ಯಾಸಲಿಸ್ ಕ್ಯಾಲ್ಮೈಟ್ ಗೆರಿನ್
ಅಲ್ಲಮಪ್ರಭುಗಳು ಯಾವ ಕಾವ್ಯನಾಮದಲ್ಲಿ ವಚನಗಳನ್ನು ಬರೆದಿದ್ದಾರೆ?ಗುಹೇಶ್ವರಾ 
ನೀರನ್ನು ಶುದ್ಧಿಗೊಳಿಸಲು ಬಳಸುವ ಅನಿಲ ಯಾವುದು?ಕ್ಲೋರಿನ್
ಅಲಿಪ್ತ ಚಳವಳಿಯ ಮೊದಲ ಸಮಾವೇಶ ಎಲ್ಲಿ ನಡೆಯಿತು?ಬೆಲ್‌ಗ್ರೇಡ್ 
ನಿರಂಜನ ಇದು ಯಾವ ಕಾವ್ಯ ನಾಮ?ಕುಳಕುಂದ ಶಿವರಾಮ
1995ರಲ್ಲಿ ಕೆ.ಎಸ್.ನರಸಿಂಹಸ್ವಾಮಿಯವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ?ದುಂಡುಮಲ್ಲಿಗೆ 
1955ರಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?ಗೋಪಾಲಕೃಷ್ಣ ಅಡಿಗ 
ಹಿಂದಿ ಭಾಷೆಯ ಪ್ರಸಾರವನ್ನು ಹೆಚ್ಚಿಸುವುದು ಕೇಂದ್ರದ ಕರ್ತವ್ಯವೆಂದು ಹೇಳುವ ಸಂವಿಧಾನದ ವಿಧಿ ಯಾವುದು?351ನೇ ವಿಧಿ 
ಕೆ.ಎಸ್.ಐ.ಡಿ.ಎಂ.ಸಿ ಯ ವಿಸ್ತೃತ ರೂಪವೇನು?ಕರ್ನಾಟಕ ಸ್ಮಾಲ್ ಇಂಡಸ್ಟ್ರೀಸ್ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್ 
ಹದಬದೆಯ ಧರ್ಮ ಇದು ಯಾರ ಕೃತಿ?ಸಂಚಿ ಹೊನ್ನಮ್ಮ
ಪ್ರಥಮ ಬಾರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪಡೆದವರು ಯಾರು?ಹುಣಸೂರು ಕೃಷ್ಣಮೂರ್ತಿ
ವಿಶ್ವ ಮಾನವ ಸಂದೇಶ ಸಾರಿದ ಕವಿ ಯಾರು?ಕುವೆಂಪು 
manojns1997

Your email address will not be published. Required fields are marked *

error: Content is protected !!