Karnatakaexamshub


Q and A in Kannada

Q and Answers in Kannada Part – 32

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ಜಾಮೀಯ ಮಿಲಿಯ ಇಸ್ಲಾಮಿ ವಿಶ್ವವಿದ್ಯಾಲಯ ಎಲ್ಲಿದೆ?ದೆಹಲಿ 
ಆರ್. ಎಫ್. ಕೆಟ್ಟಿಲರಿಗೆ ಗೌರವ ಡಾಕ್ಟರೇಟ್ ನೀಡಿದ ವಿಶ್ವವಿದ್ಯಾಲಯ ಯಾವುದು?ಟ್ಯುಬಿಂಗನ್ 
ದೇವದಾಸ ಕೃತಿಯ ಲೇಖಕರು ಯಾರು?ಶರಶ್ಚಂದ್ರ ಚಟರ್ಜಿ
ಬಂದೂಕುಗಳಿಗೆ ಕೊಬ್ಬು ಹಚ್ಚುವುದನ್ನು ವಿರೋಧಿಸಿ ಬ್ರಿಟಿಷರಿಂದ ಪ್ರಾಣ ಕಳೆದುಕೊಂಡ ವ್ಯಕ್ತಿ ಯಾರು?ಮಂಗಲ್ ಪಾಂಡೆ
ಭಾರತದಲ್ಲಿ ಚಿನ್ನದ ನಾಣ್ಯಗಳನ್ನು ಮೊದಲು ಪರಿಚಯಿಸಿದವರು ಯಾರು?ಇಂಡೋಗ್ರೀಕರು 
ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕಾರಣವಾದ ಜನರಲ್ ಡಯರ್‌ನನ್ನು ಕೊಂದವರು ಯಾರು?ಉದಮ್ ಸಿಂಗ್ 
ಅನ್ನಪೂರ್ಣ ಪರ್ವತ ಶಿಖರ ಎಲ್ಲಿದೆ?ನೇಪಾಳ
ಭಾರತದ ಪ್ರಥಮ ಪೈಲಟ್ ರಹಿತ ರಾಕೆಟ್ ಯಾವುದು?ಲಕ್ಷ್ಯ 
ನಾಗಾರ್ಜುನ ಸಾಗರ ಯೋಜನೆ ಯಾವ ನದಿಗೆ ಸಂಬಂಧಿಸಿದೆ?ಕೃಷ್ಣ
ಬಾಸ್ಕೆಟ್‌ಬಾಲ್ ಆಟದಲ್ಲಿ ಒಂದು ತಂಡದಲ್ಲಿರುವ ಆಟಗಾರರ ಸಂಖ್ಯೆ ಎಷ್ಟು?
ಆಧುನಿಕ ಒಲಿಂಪಿಕ್ಸ್ ಪಿತಾಮಹ ಯಾರು?ಪೇರಿ. ಡಿ. ಕೂಬರ್ಟನ್ 
ವೇದಗಳು ಯಾವ ಭಾಷೆಯಲ್ಲಿ ರಚಿತವಾಗಿದೆ?ಸಂಸ್ಕೃತ
ಮೈಸೂರಿನ ಜಾನಪದ ವಸ್ತು ಸಂಗ್ರಹಾಲಯದ ರೂವಾರಿ ಯಾರು?ಪಿ. ಆರ್. ತಿಪ್ಪೇಸ್ವಾಮಿ 
ಖಾರಿಫ್ ಬೆಳೆಯನ್ನು ಯಾವ ತಿಂಗಳುಗಳ ಅವಧಿಯಲ್ಲಿ ಬೆಳೆಯಲಾಗುತ್ತದೆ?ಜೂನ್ – ಸೆಪ್ಟೆಂಬರ್ 
ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?ಉತ್ತರಾಖಂಡ
ಹಟ್ಟಿ ಚಿನ್ನದ ಗಣಿ ಪ್ರದೇಶ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?ರಾಯಚೂರು 
ಧಾರವಾಡ ಪೇಡೆಗೆ ಪ್ರಸಿದ್ಧವಾದರೆ ಬೆಳಗಾವಿ ಏತಕ್ಕೆ ಪ್ರಸಿದ್ಧ?ಕುಂದಾ 
ಚಾಲುಕ್ಯ ರಾಜರಿಂದ ಕವಿ ಚಕ್ರವರ್ತಿ ಎಂಬ ಬಿರುದನ್ನು ಪಡೆದ ಕವಿ ಯಾರು?ರನ್ನ
ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಮೊದಲು ಸ್ಥಾಪಿಸಿದ ವ್ಯಾಪಾರ ಮಳಿಗೆಯ ಸ್ಥಳ ಯಾವುದು?ಸೂರತ್
ಭಾರತೀಯ ಪ್ರತಿಭಟನೆಯ ನೈಜ ಜನಕನೆಂದು ಯಾರನ್ನು ಪರಿಗಣಿಸಲಾಗಿದೆ?ಬಾಲಗಂಗಾಧರ ತಿಲಕ್ 
ಮೊಟ್ಟೆಯಲ್ಲಿ ದೊರೆಯುವ ಶೇಕಡವಾರು ನೀರಿನ ಅಂಶವೆಷ್ಟು?73% 
ಉಭಯಕವಿ ಕಮಲರವಿ ಎಂಬ ಬಿರುದು ಯಾವ ಕವಿಗಿದೆ?ರಾಘವಾಂಕ
ಚಿಲ್ಕ ಸರೋವರ ಯಾವ ರಾಜ್ಯದಲ್ಲಿದೆ?ಒಡಿಸ್ಸಾ 
ಗಾಜನ್ನು ನಿಧಾನವಾಗಿ ತಂಪುಗೊಳಿಸುವ ಪ್ರಕ್ರಿಯೆಗೆ ಏನೆನ್ನುವರು?ಅನಿಲನ
ಸಹಜ ದೃಷ್ಟಿಗೆ ಅವಶ್ಯಕವಾದ ವಿಟಮಿನ್ ಯಾವುದು?ವಿಟಮಿನ್ – ಎ 
ತುರ್ತು ಪರಿಸ್ಥಿತಿಯನ್ನು ಘೋಷಿಸುವ ಅಧಿಕಾರವಿರುವುದು ಯಾರಿಗೆ?ರಾಷ್ಟ್ರಪತಿಗಳಿಗೆ 
ಭಾರತೀಯ ರಬ್ಬರ್ ಸಂಶೋಧನಾ ಸಂಸ್ಥೆ ಎಲ್ಲಿದೆ?ಕೊಟ್ಟಾಯಂ (ಕೇರಳ)
ಭಾರತೀಯ ಪೆಟ್ರೋಲಿಯಂ ಸಂಶೋಧನಾ ಸಂಸ್ಥೆ ಎಲ್ಲಿದೆ?ಡೆಹ್ರಾಡೂನ್ (ಉತ್ತರಾಖಂಡ)
ದಿವಾನ್. ಪಿ. ಮಾಧವರಾವ್ ಅವರು ಸ್ಥಾಪಿಸಿದ ಇಲಾಖೆ ಯಾವುದು?ಪಶು ಸಂಗೋಪನಾ ಇಲಾಖೆ 
manojns1997

Your email address will not be published. Required fields are marked *

error: Content is protected !!