Karnatakaexamshub


Q and A in Kannada

Q and Answers in Kannada Part – 25

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ಮಾವು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ದೇಶ ಯಾವುದು?ಭಾರತ
ನವದೆಹಲಿಯಲ್ಲಿ ನಡೆದ ಐವತ್ತನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು?ಜಿ.ಪಿ.ರಾಜರತ್ನಂ
1968ರಲ್ಲಿ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಸ್ಥಾಪಿಸಲಾದ ಅಣು ವಿದ್ಯುತ್ ಕೇಂದ್ರ ಯಾವುದು?ರಾಣಾ ಪ್ರತಾಪ್ ಸಾಗರ ಅಣು ವಿದ್ಯುತ್ ಕೇಂದ್ರ
ಮಂಗನ ಬಾವು ಬರಲು ಕಾರಣವಾದ ರೋಗಕಾರಕ ವೈರಸ್ ಯಾವುದು?ಮಂಪ್ಸ್ ವೈರಸ್
ಭಾರತದಲ್ಲಿಯೇ ಮೊದಲ ಬಾರಿಗೆ ಎಂಎಂ ರೇಡಿಯೋ ಮೊಬೈಲ್ ಹೊರತಂದ ಕಂಪನಿ ಯಾವುದು?ಸೋನಿ ಎರಿಕ್ಸನ್
ಪ್ರಖ್ಯಾತ ಪಾಪ್ ಗಾಯಕಿ ಉಷಾ ಉತ್ತಪ್ಪ ಯಾವ ಊರಿನವರು?ಮೈಸೂರು
ರಾಮಾನುಜಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು?ವಿಶಿಷ್ಟಾದ್ವೈತ
ಪಕ್ಷಿಗಳ ಖಂಡ ಎಂದು ಯಾವುದಕ್ಕೆ ಕರೆಯುತ್ತಾರೆ?ದ.ಅಮೇರಿಕಾ
ಜಿಮ್ಮಿ ಕಾರ್ನಸ್ ಯಾವ ಕ್ರೀಡೆಯಲ್ಲಿ ಖ್ಯಾತರಾದವರು?ಟೆನಿಸ್
ಗುಬ್ಬಿವೀರಣ್ಣ ಪ್ರಶಸ್ತಿ ಪಡೆದ ಉತ್ತರ ಕರ್ನಾಟಕದ ಹಿರಿಯ ರಂಗಕರ್ಮಿ ಮತ್ತು ನಟ ಯಾರು?ಏಣಗಿ ಬಾಳಪ್ಪ
ಮಹಾತ್ಮ ಗಾಂಧೀಜಿಯವರಿಂದ ರಾಜರ್ಷಿ ಎಂಬ ಬಿರುದು ಪಡೆದ ಕನ್ನಡಿಗ ಯಾರು?ನಾಲ್ವಡಿ ಕೃಷ್ಣರಾಜ ಒಡೆಯರ್
ಶಂಕರಾಚಾರ್ಯರ ತಂದೆ ತಾಯಿಯ ಹೆಸರೇನು?ಶಿವಗುರು ಆಯಾಂಬ
ರೇಡಿಯೋವನ್ನು ಕಂಡು ಹಿಡಿದ ವಿಜ್ಞಾನಿ ಯಾರು?ಮಾರ್ಕೋನಿ
ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಅಣ್ಣಾ ಹಜಾರೆ ಯಾವ ರಾಜ್ಯದವರು?ಮಹಾರಾಷ್ಟ್ರ
ಜ್ಞಾನ ಪೀಠ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ ಯಾರು?ಆಶಾ ಪೂರ್ಣಾದೇವಿ
ವಾಯುದೂತ ವಿಮಾನಯಾನ ಪ್ರಾರಂಭವಾದ ವರ್ಷ ಯಾವುದು?1981
ಕಸ್ತೂರಿ ಬಾ ಗಾಂಧಿ ಅವರ ಸಮಾಧಿ ಎಲ್ಲಿದೆ?ಅಗಾಖಾನ್ ಅರಮನೆ ಆವರಣ ಪುಣೆ
ದಾಸಬೋಧ, ಈ ಕೃತಿ ರಚಿಸಿದವರು ಯಾರು?ಸಮರ್ಥ ರಾಮದಾಸ
2000ರ ವಿಯೆನ್ನಾದಲ್ಲಿ ನಡೆದ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ತೀರ್ಪುಗಾರ್ತಿಯಾಗಿದ್ದ ಬಾಲಿವುಡ್ ನಟಿ ಯಾರು?ಇಷಾ ಕೊಪ್ಪಿಕರ್
ಭಾರತೀಯ ಗಗನಯಾತ್ರಿ ಕಲ್ಪನಾ ಚಾವ್ಲಾ ಪಯಣಿಸಿದ ನೌಕೆ ಯಾವುದು?ಕೊಲಂಬಿಯಾ
ಸುರಂಗ ರೈಲುಗಳಲ್ಲಿ ಗಾಳಿಯನ್ನು ಸೋಂಕು ರಹಿತ ಗೊಳಿಸಲು ಬಳಸುವ ಅನಿಲ ಯಾವುದು?ಓಜೋನ್
ವಿಶ್ವ ಸಂಸ್ಥೆಯ ಜಾಗತಿಕ ಪ್ರವಾಸೋದ್ಯಮ ಸಂಸ್ಥೆ ಸ್ಥಾಪಿಸಲಾದ ವರ್ಷ ಯಾವುದು?1950
ಮಹೇಶ್ವರ ಅಣೆಕಟ್ಟು ಯೋಜನೆ ಯಾವ ರಾಜ್ಯದ್ದಾಗಿದೆ?ಮಧ್ಯಪ್ರದೇಶ
ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ?ಮೈಸೂರು
ಖ್ಯಾತ ಹಿಂದಿನಟ ಅನಿಲ್ ಕಪೂರ್ ನಾಯಕನಾಗಿ ಅಭಿನಯಿಸಿದ ಕನ್ನಡ ಚಿತ್ರ ಯಾವುದು?ಪಲ್ಲವಿ ಅನುಪಲ್ಲವಿ
ಮೊಟ್ಟ ಮೊದಲ ಬಾರಿಗೆ 2004ರಲ್ಲಿ ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆ ಯಾವುದು?ತಮಿಳು
ವಿದೇಶಿ ನಟಿಯೊಬ್ಬಳು ನಟಿಸಿದ ಪ್ರಥಮ ಕನ್ನಡ ಚಲನಚಿತ್ರ ಯಾವುದು?ಬಿಳಿ ಹೆಂಡತಿ (ಮಾರ್ಗರೇಟ್)
ಕೈಗಾರಿಕಾಭಿವೃದ್ಧಿ ಬ್ಯಾಂಕು (ಐಡಿಬಿಐ) ಸ್ಥಾಪಿಸಿದ ವರ್ಷ ಯಾವುದು?1964
manojns1997

Your email address will not be published. Required fields are marked *

error: Content is protected !!