Karnatakaexamshub


Q and A in Kannada

Q and Answers in Kannada Part – 24

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ಜವಹರಲಾಲ್ ನೆಹರು ಅವರು ರಾಜಸ್ಥಾನದ ನಾಗೂರಿನಲ್ಲಿ ಮೊಟ್ಟ ಮೊದಲ ಪಂಚಾಯತಿಯನ್ನು ಉದ್ಘಾಟಿಸಿದ ದಿನ ಯಾವುದು?1959 ಅಕ್ಟೋಬರ್- 2
ತೆಲುಗು ಸಾಹಿತ್ಯದ ಪ್ರಥಮ ಕಾದಂಬರಿ ಯಾವುದು?ರಾಜಶೇಖರ ಚರಿತ್ರಮು
ಗಾಂಧಿ ಸಾಹಿತ್ಯವನ್ನು ಕನ್ನಡಕ್ಕೆ ತಂದವರಲ್ಲಿ ಅಗ್ರಗಣ್ಯರು ಯಾರು?ಸಿದ್ಧವನಹಳ್ಳಿ ಕೃಷ್ಣಶರ್ಮ
ಮೊದಲ ಲೋಕಸೇವಾ ಆಯೋಗವು ಭಾರತದಲ್ಲಿ ಸ್ಥಾಪನೆಯಾದ ವರ್ಷ ಯಾವುದು?1926 ಅಕ್ಟೋಬರ್- 1
ರಾಜ್ಯ ವಿಧಾನ ಸಭೆಯಲ್ಲಿ 1990-91ರಲ್ಲಿ ಆಯವ್ಯಯ ಪತ್ರವನ್ನು ಸಂಪೂರ್ಣವಾಗಿ ಕನ್ನಡದಲ್ಲಿ ಮಂಡಿಸಿದ ಸಚಿವರು ಯಾರು?ಎಂ.ವೀರಪ್ಪ ಮೊಯ್ಲಿ
ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ ಭಾರತದ ಎರಡನೇ ರಾಜ್ಯ ಯಾವುದು?ಆಂಧ್ರ ಪ್ರದೇಶ
ಸಮುದಾಯ ಅಭಿವೃದ್ಧಿ ಯೋಜನೆ ಜಾರಿಗೆ ಬಂದ ವರ್ಷ ಯಾವುದು?1952
ಜಿಲ್ಲಾ ಪಂಚಾಯತ್ ಹಾಗೂ ಮಂಡಲ ಪಂಚಾಯತ್ ಈ ಎರಡು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರಲು ಶಿಫಾರಸ್ಸು ಮಾಡಿದ ಸಮಿತಿ ಯಾವುದು?ಅಶೋಕ ಮೆಹ್ತಾ ಸಮಿತಿ
ಸಿರಿಸಂಪಿಗೆ ಇದು ಯಾರು ಬರೆದ ಕೃತಿ?ಚಂದ್ರಶೇಖರ ಕಂಬಾರ
ಅಮೆರಿಕಾದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ?ಮಾರ್ಟಿನ್ ಲೂಥರ್ ಕಿಂಗ್
ಭಾರತದ ಮುನ್ಸಿಪಲ್ ಕಾರ್ಪೋರೇಷನನ್ನು ಮದ್ರಾಸಿನಲ್ಲಿ ಪ್ರಾರಂಭಿಸಲಾದ ವರ್ಷ ಯಾವುದು?1687
1993ರ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ಬಂದಾಗ ಇದ್ದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾರು?ಎಂ.ವೀರಪ್ಪ ಮೊಯ್ಲಿ
ಗ್ರಾಹಕ ರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು?1986
1900 ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದ ಕನ್ನಡಿಗ ಯಾರು?ನಾರಾಯಣ ಚಂದಾವರ್ಕರ್
ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ಪಡೆದ ಕರ್ನಾಟಕದ ಏಕೈಕ ಮಹಿಳೆ ಯಾರು?ದೇವಿಕಾ ರಾಣಿ
ಕರ್ನಾಟಕದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಒಂದು ಮೈಲುಗಲ್ಲು ಎಂದು ಕರೆಯಬಹುದಾದ ವರ್ಷ ಯಾವುದು?1983
ಅನುಸೂಚಿತ ಪ್ರದೇಶಗಳಿಗೆ ಪಂಚಾಯತಿಯನ್ನು ಅಳವಡಿಸಲು ಜಾರಿಗೆ ತಂದ ಕಾಯ್ದೆ ಯಾವುದು?1996ರ ಕಾಯ್ದೆ
ಅಮೆರಿಕಾದಿಂದ ಪ್ರಕಟವಾಗುತ್ತಿದ್ದ ಕನ್ನಡ ಪತ್ರಿಕೆ ಯಾವುದು? ಮತ್ತು ಅದರ ಸಂಪಾದಕರು ಯಾರು?ಅಮೇರಿ ಕನ್ನಡ, ಎಸ್.ಕೆ.ಹರಿಹರೇಶ್ವರ
ಗ್ರಾಮ ಪಂಚಾಯತ್, ತಾಲೂಕ್ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರ ಅಧಿಕಾರಾವಧಿ ಎಷ್ಟು?5 ವರ್ಷಗಳು
ವಿಶ್ವ ಕಾರ್ಮಿಕ ಸಮ್ಮೇಳನದಲ್ಲಿ ಭಾರತದ ತಂಡದ ನೇತೃತ್ವ ವಹಿಸಿದ ಕಾರ್ಮಿಕ ನಾಯಕ ಯಾರು?ಎನ್.ವೆಂಕಟರಾಂ
ಸ್ಥಳೀಯ ಸರ್ಕಾರದ ಘಟಕವಾಗಿ ಪಂಚಾಯಿತಿ ರಚನೆಗೆ ಅವಕಾಶ ಕಲ್ಪಿಸಿದ ಭಾರತದ ಸಂವಿಧಾನದ ವಿಧಿ ಯಾವುದು?40ನೇ ವಿಧಿ
ಪಂಜಾಬ್ ಮತ್ತು ಹರಿಯಾಣ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಕರ್ನಾಟಕದ ನ್ಯಾಯಾಧೀಶರು ಯಾರು?ಎಸ್.ರಾಮಜೋಯಿಸ್
ಸ್ವರ್ಣಕಮಲ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಲನಚಿತ್ರ ಯಾವುದು?ಸಂಸ್ಕಾರ
ತಾಳಿಕೋಟೆ ಯುದ್ಧ ನಡೆದ ವರ್ಷ ಯಾವುದು?1565
ಡಿಸೇಲ್ ಎಂಜಿನ್ ಕಂಡು ಹಿಡಿದ ತಂತ್ರಜ್ಞ ಯಾರು?ರುಡಾಲ್ಫ್ ಡಿಸೇಲ್
ಕರ್ನಾಟಕದಲ್ಲಿ ಕಿತ್ತಳೆ ಕೃಷಿಗೆ ಹೆಸರಾಗಿರುವ ಜಿಲ್ಲೆ ಯಾವುದು?ಕೊಡಗು
ವಿಶ್ವ ವಿಖ್ಯಾತ ವಿಕ್ಟೋರಿಯಾ ಜಲಪಾತ ಯಾವ ದೇಶದಲ್ಲಿದೆ?ಟಾಂಜೇನಿಯಾ, ಉಗಾಂಡಾ
ಕ್ರೀಡೆಗೆ ಮೀಸಲಾಗಿದ್ದ ಕನ್ನಡದ ಮೊಟ್ಟ ಮೊದಲ ಪತ್ರಿಕೆ ಯಾವುದು?ರಾಜು ಪತ್ರಿಕೆ
ಪ್ರಸಿದ್ಧ ಹಿನ್ನೆಲೆ ಗಾಯಕ ಕಿಶೋರ್‌ಕುಮಾರ್ ಯಾವ ಕನ್ನಡ ಚಿತ್ರದಲ್ಲಿ ಹಾಡಿದ್ದಾರೆ?ಕುಳ್ಳ ಏಜೆಂಟ್ 000
manojns1997

Your email address will not be published. Required fields are marked *

error: Content is protected !!